Ad Widget

ಬಿಜೆಪಿ ಕಿವಿ ತುಂಬಿಸಿದರೆ ಕಾಂಗ್ರೆಸ್ ಬಡವರ ಹೊಟ್ಟೆ ತುಂಬಿಸುತ್ತಿದೆ – ಎಂ ವೆಂಕಪ್ಪ ಗೌಡ

ಸೌಜನ್ಯ ಪ್ರಕರಣವನ್ನು  ಬಿಜೆಪಿ ಸರಿಯಾಗಿ ತನಿಖೆ ಮಾಡಬೇಕಿತ್ತು ಆದರೆ ಕಾಂಗ್ರೆಸ್ ಪ್ರಕರಣವನ್ನು ಸಿಬಿಐಗೆ ವಹಿಸಿದೆ - ವೆಂಕಪ್ಪ ಗೌಡಸುಳ್ಯ :  ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಸುಳ್ಯದಲ್ಲಿನ ಅಭಿವೃದ್ಧಿ ಮತ್ತು ದಿನ ನಿತ್ಯದ ದಿನಸಿ ಸಾಮಾಗ್ರಿಗಳ ದರಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ಮನೆಮನೆ ತಲುಪಿಸುವ ಕೆಲಸ ಕಾರ್ಯಗಳನ್ನು ಮಾಡುತ್ತೆವೆ ಎಂದು ಅವರು ಹೇಳಿದರು...

ಸತ್ಯ ಧರ್ಮ ನ್ಯಾಯದ ಪರ ಈ ಭಾರಿಯ ಚುನಾವಣೆ – ಸೌಜನ್ಯ ನ್ಯಾಯಕ್ಕಾಗಿ ಮತ ನೋಟಕ್ಕೆ ಮತನೀಡಿ -ತಿಮರೋಡಿ

ನೋಟಕ್ಕೆ ಅಭ್ಯರ್ಥಿ ಗಳಿಗಿಂತ ಹೆಚ್ಚಿನ ಶಕ್ತಿ ಇದೆ , ತಾಯಂದಿರ ರಕ್ಷಣೆಗೆ ಈ ಮತ - ತಿಮರೋಡಿ:ಬಿಜೆಪಿ ಸೌಜನ್ಯ ಪ್ರಕರಣವನ್ನು ಮುಚ್ಚಿಹಾಕಿಸಿದ್ದು ಅಲ್ಲದೇ ಕಾಂಗ್ರೆಸ್ ಗೆ ಕೂಡ ಇದರಲ್ಲಿ ಪಾಲು ಇದೆ - ಮಹೇಶ್ ಶೆಟ್ಟಿ:ಸುಳ್ಯ: ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗದೇ ಇರುವ ಹಿನ್ನಲೆಯಲ್ಲಿ ನೋಟಾ ಅಭಿಯಾನ...
Ad Widget

ಕಾರ್ತಿಕ್ ನಡುತೋಟಗೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ (ಶೇ 94.)    

       ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಕಾರ್ತಿಕ್ ಎನ್. ಡಿ. ಅವರು ಶೇಕಡ 94ರೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಇವರು ಸುಬ್ರಹ್ಮಣ್ಯದ ಗಿರಿಧರ ನಡುತೋಟ ಮತ್ತು ಅನಿತಾ ದಂಪತಿಯ ಪುತ್ರ.

ಕನಕಮಜಲು : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಕನಕಮಜಲು ಗ್ರಾಮದ ಸುಣ್ಣಮೂಲೆ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ  ವ್ಯಕ್ತಿಯೋರ್ವ  ಕೋಳಿ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ವರದಿಯಾಗಿದೆ. ನೇಣು ಬಿಗಿದುಕೊಂಡ ವ್ಯಕ್ತಿಯನ್ನು ಬಾಬಣ್ಣ ಎಂದು ಸ್ಥಳೀಯರು ಕರೆಯುತ್ತಿದ್ದು ಕೋಳಿ ಅಂಗಡಿಯ ಪಕ್ಕದಲ್ಲಿ ಇವರ ರೂಮ್ ಇದ್ದು ಅಲ್ಲಿಂದ ಕೋಳಿ ಅಂಗಡಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಆರೋಗ್ಯ ಸಮಸ್ಯೆ ಇತ್ತು ಎಂದು...

ರಕ್ತದಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ – ವಿಶ್ವ ಹಿಂದೂ ಪರಿಷದ್‌ ಭಜರಂಗದಳ ಸುಳ್ಯ ಪ್ರಖಂಡ ಖಂಡನೆ

ಸಾಮಾಜಿಕ ಜಾಲತಾಣದಲ್ಲಿ ರಕ್ತದಾನದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಕೊಟ್ಟ ವ್ಯಕ್ತಿಯ ಮನಸ್ಥಿತಿ ಸರಿಯಿಲ್ಲ, ಮಾನಸಿಕ ಅಸ್ವಸ್ಥನಂತೆ ಬರೆದಿದ್ದಾರೆ. ನಮ್ಮ ಸಂಘಟನೆಯ ಮುಖಾಂತರ ಪ್ರತಿ ತಿಂಗಳು ಕಡಿಮೆ ಪಕ್ಷ ಯಾವುದೇ ಪಲಾಪೇಕ್ಷೆ ಇಲ್ಲದೆ ಸೇವಾ ರೂಪದಲ್ಲಿ 120 ಯೂನಿಟ್ ಕ್ಕಿಂತಲೂ ಹೆಚ್ಚು ರಕ್ತದಾನ ಸುಳ್ಯದಲ್ಲಿ ನಡೆಯುತ್ತಿದೆ ಅಲ್ಲದೆ ಈ ವ್ಯಕ್ತಿ ಹಿಂದೆಯೂ ಕೂಡ ಭಜನೆಯ ಬಗ್ಗೆ ಕೂಡ...

ಪೆರಾಜೆ ಮಸೀದಿ ಬಳಿ ಅಪಘಾತ ಪ್ರಕರಣ ಗಂಭೀರ ಗಾಯಗೊಂಡ ಪಾದಚಾರಿ ವ್ಯಕ್ತಿಯನ್ನು ಮಂಗಳೂರಿಗೆ ವರ್ಗಾವಣೆ.

ಸುಳ್ಯ ಪೆರಾಜೆ ಮಸೀದಿ ಬಳಿಯಲ್ಲಿ ಇದೀಗ ಕಾರೊಂದು ನಿಲ್ಲಿಸಿ ಸಂಜೆಯ ಚಾ ಕುಡಿಯಲು ತೆರಳುತ್ತಿದ್ದ ವ್ಯಕ್ತಿಗೆ ಕಾರು ಗುದ್ದಿ ಹೋಟೆಲ್ ಒಳಗೆ ಕಾರು ಹೊಕ್ಕಿರುವುದಾಗಿ ಇದೀಗ ಮಾಹಿತಿ ಲಭ್ಯವಾಗಿದೆ. ಕಾರು ಅತೀ ವೇಗವಾಗಿ ಚಲಿಸಿದ್ದು ಇದು ಮಸೀದಿ ಮಂಬಾಗಲ್ಲಿ ಕಾರ್ಯಚರಿಸುತ್ತಿರುವ ಹೋಟೆಲ್ ಗೆ ತೆರಳುತ್ತಿದ್ದ ಲಿಖಿತ್ ಮತ್ತು ತಂಡಕ್ಕೆ ಡಿಕ್ಕಿ ಹೊಡೆದು ಹೋಟೆಲ್ ಒಳಗೆ ಹೊಕ್ಕಿದೆ...

ಪೆರಾಜೆ ಮಸೀದಿ ಬಳಿ ಕಾರು ಬೈಕ್ ಡಿಕ್ಕಿ ಓರ್ವನ ಸ್ಥಿತಿ ಗಂಭೀರ !.

ಸುಳ್ಯ ಪೆರಾಜೆ ಮಸೀದಿ ಬಳಿಯಲ್ಲಿ ಇದೀಗ ಕಾರೊಂದು ಬೈಕ್ ಗೆ ಗುದ್ದು ಕಾರು ಪಲ್ಟಿಯಾದ ಘಟನೆ ಇದೀಗ ವರದಿಯಾಗಿದೆ . ಕಾರು ಮಡಿಕೇರಿ ಕಡೆಯಿಂದ ಸುಳ್ಯಕ್ಕೆ ಮಾರ್ಗವಾಗಿ ಬರುತ್ತಿತ್ತು ಅಲ್ಲದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗು ಗಾಯಗಳಾಗಿವೆ ಸದ್ಯ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಗಂಭೀರ ತರನದ ಗಾಯಗಳಾಗಿದ್ದು ಗಾಯಗೊಂಡವರನ್ನು ಸುಳ್ಯದ ಆಸ್ಪತ್ರೆಗೆ ಖಾಸಗಿ ಆಸ್ಪತ್ರೆಗೆ ಕರೆ ತಂದು...

ಬಡತನದ ಮಧ್ಯೆ ಡಿಸ್ಟಿಂಕ್ಷನ್ ಪಡೆದ ಕೀರ್ತನ್ ಜಯನಗರ 

ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ವಿದ್ಯಾರ್ಥಿ ಕೀರ್ತನ್ ಎಂ. 579 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದು ಸಾಧನೆ ಮಾಡಿದ್ದಾರೆ.  ಜಯನಗರ ನಿವಾಸಿ ಕೂಲಿಕಾರ್ಮಿಕರಾಗಿರುವ ಮೋನಪ್ಪ ಮತ್ತು ವೇದಾವತಿ ದಂಪತಿಗಳ ಪುತ್ರನಾಗಿರುವ  ಕೀರ್ತನ್ ಎಂ. ತಂದೆ ತಾಯಿಯ ಶ್ರಮಕ್ಕೆ ಉತ್ತಮ ಪ್ರತಿಫಲ ತಂದುಕೊಟ್ಟಿದ್ದಾರೆ.

ಎ.13ರಿಂದ 19: ಸುಳ್ಯ ಸೀಮೆ ಮಹತೋಭಾರ ತೊಡಿಕಾನಶ್ರೀ ಮಲ್ಲಿಕಾರ್ಜುನ ದೇಗುಲದಲ್ಲಿ ಕಾಲಾವಧಿ ಜಾತ್ರೋತ್ಸವ

ಭಜನಾ ಸೇವೆ - ಯಕ್ಷಗಾನ ಬಯಲಾಟ - ನಾಟಕ - ಭಕ್ತಿ ರಸಮಂಜರಿ ನೃತ್ಯ ವೈವಿಧ್ಯ ಸುಳ್ಯಸೀಮೆ ಮಹತೋಭಾರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದಲ್ಲಿ ಪೂರ್ವಸಂಪ್ರದಾಯದಂತೆ ಕಾಲಾವಧಿ ಜಾತ್ರೋತ್ಸವವು ಎ.13ರಿಂದ ಎ.19ರವರೆಗೆ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎ.13ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವುದು, ಧ್ವಜಾರೋಹಣ ನಡೆಯಲಿದ್ದು, ಬಳಿಕ ಶ್ರೀ ಮಲ್ಲಿಕಾರ್ಜುನ ಭಜನಾ ಸಂಘದ ವತಿಯಿಂದ...

ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು ಕಮ್ಮಾಜೆಯ ವಿದ್ಯಾರ್ಥಿನಿ ವೈಶಾಲಿ.ಕೆ.ವೈ ಗೆ ಡಿಸ್ಟಿಂಕ್ಷನ್

ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು ಕಮ್ಮಾಜೆ, ಮೆನ್ನಬೆಟ್ಟು ಇಲ್ಲಿನ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ವೈಶಾಲಿ.ಕೆ.ವೈ 573(95%) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.  ಇವರು ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಯೋಗೀಶ್ ಕುಕ್ಕುಜೆ ಹಾಗೂ ರೋಹಿಣಿ ದಂಪತಿಗಳ ಪುತ್ರಿ.(ವರದಿ : ಉಲ್ಲಾಸ್ ಕಜ್ಜೋಡಿ)
Loading posts...

All posts loaded

No more posts

error: Content is protected !!