Ad Widget

ಗುತ್ತಿಗಾರು ಗ್ರಾಮ ಕಾಂಗ್ರೆಸ್ ಸಮಿತಿ ಸಭೆ – ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಪಕ್ಷ ಸೇರ್ಪಡೆ

ಲೋಕಸಭಾ ಚುನಾವಣೆ ಪೂರ್ವಭಾವಿಯಾಗಿ ಗುತ್ತಿಗಾರು ಗ್ರಾಮ ಕಾಂಗ್ರೆಸ್ ಸಮಿತಿಯ ಸಭೆ ಇಂದು ಗುತ್ತಿಗಾರಿನ ಪ್ರಶಾಂತ್ ಕಾಂಪ್ಲೆಕ್ಸ್ ನಲ್ಲಿ ನಡೆಸಲಾಯಿತು.ಸಭೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪಿ.ಸಿ ಜಯರಾಂ, ಗುತ್ತಿಗಾರು ಜಿಲ್ಲಾ ಪಂಚಾಯತ್ ಕ್ಷೇತ್ರದ ಉಸ್ತುವಾರಿ ದಿನೇಶ್ ಅಂಬೆಕಲ್ಲು, ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ ವೆಂಕಪ್ಪ ಗೌಡ, ಸುಳ್ಯ ವಿಧಾನಸಭಾ...

ರಕ್ತದಾನಿಗಳ ಬಗ್ಗೆ ಅವಹೇಳನಕ್ಕೆ ಹಿಂದೂ ಸಂಘಟನೆಗಳಿಂದ ಆಕ್ರೋಶ – ಕ್ಷಮೆಯಾಚಿಸಿದ ಹರೀಶ್ ಪೆರಾಜೆ

ಮಂಗಳೂರು ಕಡೆಯ ರಕ್ತದಾನಿಗಳು ಕೇಸರಿ ರಕ್ತದವರು, ಇದು ಏಡ್ಸ್ ರೋಗಿಯ ರಕ್ತಕ್ಕಿಂತ ಮಾರಕ ಎಂದು ಹರೀಶ್ ಪೆರಾಜೆ ಪೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ್ದರು. ಇದು ರಕ್ತದಾನಿಗಳು ಹಾಗೂ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆ ಬಳಿಕ ಎಚ್ಚೆತ್ತ ಹರೀಶ್ ಪೆರಾಜೆ ಪೋಸ್ಟ್ ಡಿಲೀಟ್ ಮಾಡಿ ನನ್ನಿಂದ ಯಾರಿಗಾದರೂ ನೋವಾಗಿದ್ದರೇ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. "...
Ad Widget

ಕಣೆಮರಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಕುತ್ತಿ ಪೂಜೆ, ದೀಪಾರಾಧನೆ

ಸುಳ್ಯ: ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನಕ್ಕೆ ಸಂಬಂಧಪಟ್ಟ ಕಣೆಮರಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಪ್ರತಿಷ್ಠಾ ಕಾರ್ಯಕ್ರಮಗಳು ಮೊದಲ್ಗೊಂಡಿದ್ದು ಶನಿವಾರ ಸಂಜೆ ದೀಪಾರಾಧನೆಯ ಬಳಿಕ ಕುತ್ತಿ ಪೂಜೆ ಕಾರ್ಯಕ್ರಮ ನಡೆಯಿತು.ಕಾಷ್ಠ ಶಿಲ್ಪಿ ಶಶಿಧರನ್ ಚಾಲಂಗಾಲ್, ಮೇಸ್ತ್ರಿ ನಾರಾಯಣನ್ ಪುದಿಯ ಪರಂಬತ್  ಅವರುಗಳು ಕುತ್ತಿಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿದರು.ಎ.15: ದೈವಸ್ಥಾನದ ಪ್ರತಿಷ್ಠೆದೈವಸ್ಥಾನದ ಉಗ್ರಾಣ ತುಂಬಿಸುವ ಕಾರ್ಯಕ್ರಮ...

ಗೂನಡ್ಕ ; ಹೋರಿಗೆ ಢಿಕ್ಕಿ ಹೊಡೆದ ಅಪರಿಚಿತ ವಾಹನ- ಹೋರಿಯ ರಕ್ಷಣೆಗೆ ಮುಂದಾದ ನಾಗರಿಕರು

ರಸ್ತೆ ಬದಿಯಲ್ಲಿ ನಿಂತಿದ್ದ ಹೋರಿಗೆ ಅಪರಿಚಿತ ವಾಹನವೂಂದು ಢಿಕ್ಕಿ ಹೊಡೆದು ಕಣಿಗೆ ಬಿದ್ದ ಘಟನೆ ಗೂನಡ್ಕ ತೆಕ್ಕಿಲ್ ಸ್ಕೂಲ್ ಬಳಿ ನಡೆದಿದೆ. ಕಣಿಗೆ ಬಿದ್ದು ಹೊರಳಾಡುತ್ತಿದ್ದ ಹೋರಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.ವಿಜಯ ಇರ್ನೆ , ಚಂದ್ರಶೇಖರ ಎಸ್ .ಕೆ, ನವೀನ ಇರ್ನೆ , ಸುಶಾಂತ್ ಹಾಗೂ ಕೃಷ್ಣ ಬೆಟ್ಟ ಸೇರಿ ಗೂನಡ್ಕ ದಾಮೋದರ ಮಾಸ್ಟರ್ ಮನೆಯಿಂದ ಬಳ್ಳಿಯನ್ನು...

ಸಂಪಾಜೆ; ಬೆಂಗಳೂರು ಬಸ್ ಬಾಕಿ -ಸಂಕಷ್ಟದಲ್ಲಿ ಸಿಲುಕಿದ್ದ ಪ್ರಯಾಣಿಕರು

ಮಡಿಕೇರಿ – ಮೈಸೂರು- ಬೆಂಗಳೂರು ಬಸ್ಸು ಸಂಪಾಜೆ ಗೇಟ್ ಬಳಿ ಕೆಟ್ಟು ನಿಂತ ಪರಿಸ್ಥಿತಿ ಉಂಟಾಗಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಸುಳ್ಯದಿಂದ ಬೆಂಗಳೂರು ಹೋಗುವ ಬಸ್ಸು ಸಂಪಾಜೆ ಗೇಟ್ ಬಳಿ ಕೆಟ್ಟು ನಿಂತಿದ್ದು ಅನಂತರ ಸುಳ್ಯದಿಂದ ಮಡಿಕೇರಿ ಕಡೆ ಎಲ್ಲಾ ಬಸ್ಸು ಪ್ರಯಾಣಿಕರು ತುಂಬಿ ಹೋಗಿದ್ದು, ಸಂಪಾಜೆಯಲ್ಲಿ ನಿಂತಿದ್ದ ಪ್ರಯಾಣಿಕರನ್ನು ಕಳಿಸಲು ಅಸಾಧ್ಯವಾದ ಪರಿಸ್ಥಿತಿ ಉಂಟಾಯಿತು.

“ನಾ ಕಾವೂಂಗಾ ನಾ ಕಾನೇದೂಂಗ” ಎನ್ನುವ ಮೋದಿ ಎಲೆಕ್ಟೋರಲ್ ಬಾಂಡ್ ಮೂಲಕ ಬ್ರಹ್ಮಾಂಡ ಬ್ರಷ್ಟಚಾರ ನಡೆಸಿದ್ದಾರೆ -ರಾಷ್ಟ್ರರಕ್ಷಾ ವೇದಿಕೆ ಹೇಳಿಕೆ

ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದವರ ಜೊತೆಗೆ ನಿವೃತ್ತ ಸೇನಾನಿ ಚೌಟರು ಸೇರಿ ಹೇಗೆ ಭ್ರಷ್ಟಾಚಾರ ವಿರೋಧಿಸುತ್ತಾರೆ - ಲಕ್ಷ್ಮೀಶ ಗಬ್ಬಲಡ್ಕ. ನಾ ಕಾವೂಂಗಾ ನಾ ಕಾನೇದೂಂಗ ಎನ್ನುವ ಮೋದಿಯವರು ನುಡಿದಂತೆ ನಡೆಯುವವರಲ್ಲ ಎನ್ನುವುದಕ್ಕೆ ಎಲೆಕ್ಟೋಲ್ ಬಾಂಡ್ ಸಾಕ್ಷಿ ನೀಡುತ್ತಿದೆ.ಮೋದಿ ಬಾಂಡ್ ಹಗಲು ದರೋಡೆ ಮಾಡುತ್ತಿದೆ ಎಂದು ರಾಷ್ಟ್ರರಕ್ಷಾ ವೇದಿಕೆ ಸಮಿತಿಯ ಗೌರವ...

ಅರಂತೋಡು: ಕಲಾ ವಿಭಾಗದಲ್ಲಿ ಶೇಕಡಾ.96.16 ಅಂಕ ಪಡೆದು ಕಾಲೇಜಿನ ಶೈಕ್ಷಣಿಕ ಸಾಧನೆಯಲ್ಲಿ ಹೊಸ ದಾಖಲೆ ಬರೆದ ವಿದ್ಯಾ ಬಿ.

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಕಲಾ ವಿಭಾಗದ ವಿದ್ಯಾರ್ಥಿನಿ  ವಿದ್ಯಾ ಬಿ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ಕನ್ನಡ 99, ಇಂಗ್ಲಿಷ್ 94, ಇತಿಹಾಸ 98, ಅರ್ಥಶಾಸ್ತ್ರ 95 , ಸಮಾಜಶಾಸ್ತ್ರ 97 ಮತ್ತು ರಾಜ್ಯ ಶಾಸ್ತ್ರ 94  ಅಂಕಗಳೊಂದಿಗೆ ಕಾಲೇಜಿನ ಶೈಕ್ಷಣಿಕ ಸಾಧನೆಯಲ್ಲಿ ಹೊಸ ದಾಖಲೆಯ 577 ಅಂಕ ಪಡೆದು ಗ್ರಾಮೀಣ ಪ್ರದೇಶದ...

ಸುಳ್ಯ ತಾಲೂಕು ಯೋಜನಾಧಿಕಾರಿಯಾಗಿ ಮಾಧವ ಉಜಿರೆ ಕರ್ತವ್ಯಕ್ಕೆ ಹಾಜರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕಿಗೆ ಯೋಜನಾಧಿಕಾರಿಯಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಿಂದ ವರ್ಗಾವಣೆಗೊಂಡ ಮಾಧವ ರವರು ಎ. 12 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸುಳ್ಯ ಯೋಜನಾಧಿಕಾರಿ ನಾಗೇಶ್ ಪಿ ಯವರು ಭದ್ರಾವತಿಗೆ ವರ್ಗಾವಣೆಗೊಂಡಿದ್ದು ತೆರವಾದ ಸ್ಥಾನಕ್ಕೆ ಮಾಧವ ರವರು ಬಂದಿರುತ್ತಾರೆ. ಇವರು ಕಳೆದ 21 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ದಿ...

ಕಲ್ಮಕಾರು : ಕಾಡಾನೆ ದಾಳಿ – ಅಪಾರ ಕೃಷಿ ನಷ್ಟ 

ಸತತ ನಾಲ್ಕು ದಿನಗಳಿಂದ ಕಲ್ಮಕಾರಿನ ಇಡ್ಯಡ್ಕ ಗೋಪಾಲಕೃಷ್ಣ ಇವರ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ ತೆಂಗು, ಅಡಿಕೆ, ಬಾಳೆ ನೆಲಸಮ ಮಾಡಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿ ನಿನ್ನೆ ರಾತ್ರಿ ಕಾವಲು ಪಡೆ ಸಿಬ್ಬಂದಿ ಅರಣ್ಯ ಪಾಲಕರಾದ ಸದಾಶಿವ ಮತ್ತು ಅರಣ್ಯ ರಕ್ಷಕ ದಿನೇಶ್ ಇವರ ತಂಡ ಆಗಮಿಸಿ ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ಸಫಲರಾದರು. ಅಪಾರ ಪ್ರಮಾಣದ...

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ವಿಭಾಗದ ಉಪಾಧ್ಯಕ್ಷರಾಗಿ ಭವಾನಿಶಂಕರ್ ಕಲ್ಮಡ್ಕ ನೇಮಕ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ವಿಭಾಗದ ಉಪಾಧ್ಯಕ್ಷರಾಗಿ ಭವಾನಿಶಂಕರ್ ಕಲ್ಮಡ್ಕರನ್ನು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ಅಧ್ಯಕ್ಷ ನಾರಾಯಣ ನಾಯ್ಕ ಬಂಟ್ವಾಳ ರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಇಂದು ಸುಳ್ಯದಲ್ಲಿ ನಡೆದ ಸುಳ್ಯ ಬ್ಲಾಕ್ ಪರಿಶಿಷ್ಟ ವರ್ಗಗಳ ವಿಭಾಗದ ಸಭೆಯಲ್ಲಿ ನೇಮಕಾತಿ ಆದೇಶವನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್ ಹಸ್ತಾಂತರಿಸಿದರು.
Loading posts...

All posts loaded

No more posts

error: Content is protected !!