
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ ಲೀಜನ್ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ| ರವಿ ಕಕ್ಕೆಪದವು ಅವರು ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ.ಡಿ, ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಾದ ಪ್ರಕಾಶ್ ಕಟ್ಟೆಮನೆ ಇವರು ಆಯ್ಕೆಯಾಗಿರುತ್ತಾರೆ. ಲೀಜನ್ ನಿಕಟಪೂರ್ವ ಹಾಗೂ ಸ್ಥಾಪಕಾಧ್ಯಕ್ಷರಾಗಿ ಸೀನಿಯರ್ ವಿಶ್ವನಾಥ ನಡುತೋಟ ಹಾಗೂ ನಿರ್ದೇಶಕ ಮತ್ತು ಸದಸ್ಯರುಗಳಾಗಿ ಸೀನಿ.ಚಂದ್ರಶೇಖರ ನಾಯರ್, ಸೀನಿ.ಲೋಕೇಶ್.ಬಿ.ಎನ್, ಸೀನಿ.ಪ್ರಭಾಕರ ಪಡ್ರೆ, ಸೀನಿ.ಪ್ರಕಾಶ್ ಸುಬ್ರಹ್ಮಣ್ಯ, ಸೀನಿ.ಗೋಪಾಲ್ ಎಣ್ಣೆಮಜಲು, ಸೀನಿ.ಮಾಧವ ದೇವರಗದ್ದೆ, ಸೀನಿ.ಪ್ರಶಾಂತ್ ಕೋಡಿಬೈಲು, ಸೀನಿ.ಲೀಲಾ ವಿಶ್ವನಾಥ್, ಸೀನಿ. ಮಾಲಿನಿ ಲೋಕೇಶ್, ಸೀನಿ.ಅಶೋಕ್ ಮೂಲೆಮಜಲು ಇವರುಗಳು ಆಯ್ಕೆಯಾಗಿರುತ್ತಾರೆ.