ಎಸ್ಸೆಸ್ಸೆಫ್ ಕಲ್ಲುಗುಂಡಿ ಶಾಖೆಯ ವಾರ್ಷಿಕ ಮಹಾಸಭೆಯು ಮುಹಮ್ಮದ್ ಅಲಿ ಚಟ್ಟೆಕ್ಕಲ್ಲು ರವರ ಅಧ್ಯಕ್ಷತೆಯಲ್ಲಿ ಜರುಗಿತು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕಾರ್ಯದರ್ಶಿ ಸ್ವಾದಿಕ್ ರವರು ಉದ್ಘಾಟಿಸಿದರು. ರುನೈಝ್ ಕೊಯನಾಡುರವರು ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು.
ನೂತನ ಸಮಿತಿ ಅಧ್ಯಕ್ಷರಾಗಿ ಆಶಿಕ್ ಕೆ ಹೆಚ್, ಪ್ರಧಾನ ಕಾರ್ಯದರ್ಶಿಯಾಗಿ ರುನೈಝ್ ಕೊಯನಾಡು, ಕೋಶಾಧಿಕಾರಿಯಾಗಿ ಮುಹಮ್ಮದ್ ಅಲಿ, ಕಾರ್ಯದರ್ಶಿಗಳಾಗಿ ನೌಶಾದ್ ಹಿಮಮಿ(ದಅವಾ), ಶಾಕಿರ್ ಕಲ್ಲುಗುಂಡಿ(ಮೀಡಿಯಾ), ನೌಫಲ್ ಜೌಹರಿ(ಕ್ಯೂಡಿ), ಝಾಕಿರ್ ಕೊಯನಾಡು( ವಿಸ್ಡಂ), ಸೆಲಿಕ್ ಕಲ್ಲುಗುಂಡಿ(ಸಿಸಿ), ಅರ್ಫಾಝ್ ಕೊಯನಾಡು(ಕ್ಯಾಂಪಸ್), ಮನಾಫ್ ಕೊಯನಾಡು(ರೀಡ್ ಪ್ಲಸ್), ಜಾಬಿರ್ ಕೊಯನಾಡು(ರೈನ್ಬೋ), ಸಮಿತಿ ಸದಸ್ಯರಾಗಿ ಹಸೈನ್ ಚಟ್ಟೆಕ್ಕಲ್ಲು , ಜವಾದ್ ಸಂಪಾಜೆ, ಸವಾದ್ ಚಟ್ಟೆಕ್ಕಲ್ಲು, ಸ್ವಾದಿಕ್ ಕಲ್ಲುಗುಂಡಿ ಆಯ್ಕೆಯಾದರು.
ವೀಕ್ಷಕರಾಗಿ ಆಗಮಿಸಿದ ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಬಶೀರ್ ಕಲ್ಲುಮುಟ್ಲು, ಕಾರ್ಯದರ್ಶಿಗಳಾದ ಇರ್ಫಾನ್ ಏಣಾವರ, ಸ್ವಾದಿಕ್ ಪಿ ಜಿ, ಶಾಖಾ ಉಸ್ತುವಾರಿ ಅನ್ವರ್ ಏಣಾವರ ಸಭೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟರು.
- Monday
- November 25th, 2024