
ಸುಳ್ಯ: ಸುಳ್ಯ ನಗರದ ಬೋಳುಬೈಲ್ ಬಳಿಯಲ್ಲಿ ನಡೆದ ಕಾರು ಮತ್ತು ಬೈಕ್ ಅಪಘಾತದಲ್ಲಿ ಗಾಯಗೊಂಡವರನ್ನು ವಿಟ್ಲ ಮೂಲದ ಬಾಯರ್ ಎಂಬಲ್ಲಿಯ ಗುರು ಮತ್ತು ಶಶಿಕಲಾ ಎಂದು ಗುರುತಿಸಲಾಗಿದ್ದು ಗಾಯಗೊಂಡ ಮಹಿಳೆ ಶಶಿಕಲಾರಿಗೆ ತಲೆಗೆ ಗಾಯಗಳಾಗಿರುವ ಹಿನ್ನಲೆಯಲ್ಲಿ ಮಂಗಳೂರಿಗೆ ವರ್ಗಾವಣೆ ಸಾಧ್ಯೆಗಳಿದೆ ಎಂದು ತಿಳಿದು ಬಂದಿದೆ.