
ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಟೆಮಲೆ ಎರ್ಮೆಟ್ಟಿ ಸುರೇಶ ಪ್ರಭುರವರ ಪುತ್ರ ಸುದೀಪ್ ರಾಜ್ ಇವರ ವಿವಾಹವು
ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಟೆಮಲೆ ಹರಿಶ್ಚಂದ್ರ ನಾಯಕ್‌ರವರ ಪುತ್ರಿ ದಿವ್ಯಶ್ರೀ ಯೊಂದಿಗೆ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ಶ್ರೀ ವಿನಾಯಕ ಸಭಾಭವನದಲ್ಲಿ ಎ.28 ರಂದು ನಡೆಯಿತು.
