Ad Widget

ಬಾಳುಗೋಡು : ಪೂರ್ಣಗೊಂಡ ಮತದಾನ – 90% ಮತದಾನ



ನಿನ್ನೆ ಏ.26 ರಂದು ಲೋಕಸಭಾ ಚುನಾವಣೆ ನಡೆದಿದ್ದು, ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಎಲ್ಲೆಡೆ ಮತದಾನ ನಡೆಯಿತು.
ಬಾಳುಗೋಡು ಗ್ರಾಮದ 233ನೇ ಬೂತ್ ನಲ್ಲಿ 522 ಪುರುಷ ಮತದಾರರು ಹಾಗೂ 516 ಮಹಿಳಾ ಮತದಾರರು ಮತದಾನ ಮಾಡಿದ್ದು, ಒಟ್ಟು 1038(90.89%) ಮತದಾರರು ಮತದಾನ ಮಾಡಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading