Ad Widget

ಕಿಡ್ನಿಯಲ್ಲಿರುವ ಕಲ್ಲನ್ನು  ಕರಗಿಸುವ ಬಾಳೆದಿಂಡಿನ ರಸ (ಜ್ಯೂಸ್)



ಕಲ್ಪವೃಕ್ಷ ಎಂದಾಕ್ಷಣ ತೆಂಗು ಎಂದು ನಮಗೆ ನೆನಪಿಗೆ ಬರುತ್ತದೆ ಆದರೆ ಇದೀಗ ಬಾಳೆಯು ಕಲ್ಪವೃಕ್ಷವೇ ಇದರ ಎಲ್ಲಾ ಭಾಗಗಳು ಉಪಯುಕ್ತವೇ ಬಾಳೆಗೊನೆ ಮೋತೆ ದಿಂಡು ಉತ್ತಮ ಔಷಧಿಯ ಗುಣಗಳನ್ನು ಹೊಂದಿದ್ದು  ಬಹಳ ಉಪಯುಕ್ತ ಪೇಟೆ ಪಟ್ಟಣಗಳಲ್ಲಿ ಇದೀಗ ಒಂದು ಅಡಿ ಉದ್ದದ ದಿಂಡಿಗೂ ಬಹಳ ಡಿಮಾಂಡ್  ಇದರಲ್ಲಿ ಚಟ್ನಿ, ಸಾಸಿವೆ, ಸಾಂಬಾರ್, ಪಲ್ಯಾ ದಿಂಡಿನ ಪಕೋಡ, ದೋಸೆ ಇಡ್ಲಿ ಸಲಾಡ್,ಮೊಸರು ಗೊಜ್ಜು, ನಾನ ವೈವಿಧ್ಯ ತಿನಿಸುಗಳು ದಿಂಡಿನ ನಾರಿನಲ್ಲಿ ಪರಿಸರ ಸ್ನೇಹಿ ಬಾಳೆ ನಾರಿನ ನಾರಿನಿಂದ ವಿವಿಧ ಪರಿಸರಸ್ನೇಹಿ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಚೀಲಗಳು ಬುಟ್ಟಿಗಳು ಸಸಿ ಕುಂಡಗಳು, ಯೋಗಾಸನ ಚಾಪೆಗಳು ಹಗ್ಗ ಇತ್ಯಾದಿ ಸೀರೆ ಅಂಗಿ ಬಟ್ಟೆಗಳು ಪರಿಸರಸ್ನೇಹಿ ಹರ್ಬಲ್ ಮೆಡಿಸಿನ್ ಇದು ನಂತರ ಬಾಳೆ ಗಿಡಗಳನ್ನು ಕಸ ಎಂದು ಬಿಸಾಡುತ್ತಿದ್ದು ಅದರಿಂದ ಏನೆಲ್ಲ ಮಾಡಬಹುದು ಎಂದು ಸಂಶೋಧನೆ ಮಾಡುವ ತನಕ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಲಾಭವಿದೆ ಎಂದು ಯಾರೂ ಭಾವಿಸಿರಲಿಲ್ಲ ನೋವು ಬೇರೆ ನೀರು ದಿನಕ್ಕೆ ಇಷ್ಟು ಲೀಟರ್ ಕುಡಿಬೇಕು ಎಂಬೆಲ್ಲ ಮಾತುಗಳು ಇದಕ್ಕೆಲ್ಲ ಕಾರಣ ನಮ್ಮ ಆಹಾರ ಕಲ್ಮಶ ಪದಾರ್ಥಗಳು ಬೇರೆ. ಇದರ ನಿವಾರಣೆಗೋಸ್ಕರವೇ ನಿವಾರಿಸುವುದು ಬಾಳೆದಿಂಡಿನ ರಸವು ಮುಖ್ಯವಾಗಿ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಲು ರಾಮಬಾಣವಾಗಿದೆ .ಗ್ಯಾಸ್ಟ್ರಿಕ್ ಸಮಸ್ಯೆಗೆ ಮೂತ್ರಪಿಂಡದ ಸಮಸ್ಯೆಗೆ ಹಾಗೂ ಎಸಿಡಿಟಿಯನ್ನು ಕಡಿಮೆ ಮಾಡುತ್ತದೆ. ಮತ್ತು ಇದರಿಂದ ಉಂಟಾಗುವ ಸಮಸ್ಯೆಯನ್ನು ತಪ್ಪಿಸುವ ಗುಣವನ್ನು ಹೊಂದಿದೆ ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಉಂಟಾಗುವ ಸಮಸ್ಯೆಯನ್ನು ತಪ್ಪಿಸುವ ಗುಣವನ್ನು ಹೊಂದಿದೆ ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಬಾಳೆದಿಂಡಿರ ರಸವನ್ನು ಸೇವಿಸುವುದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ  ಆರೋಗ್ಯ ಲಾಭಗಳು ಹಲವಾರು ಹೊಂದಿದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ ಬಾಳೆಗಿಡ ಕಡಿದು ಮಧ್ಯದ ದಿಂಡನ್ನು ತೆಗೆದು ಗುಳಿಯ ಆಕಾರದಲ್ಲಿ ಸಂಜೆ ಮಾಡಿ ಪ್ಲಾಸ್ಟಿಕ್,ಬಾಳೆ ಎಲೆ ಅಥವಾ ಹಾಳೆ ಮುಚ್ಬೇಕ್ಕು ಮರುದಿನ ಬೆಳಗ್ಗೆ ನೋಡುವಾಗ ಗುಳಿತುಂಬಾ ನೀರು ತುಂಬಿರುತ್ತದೆ. ಇದನ್ನು ತೆಗೆದುಕೊಳ್ಳುವುದರಿಂದ ಹಲವಾರು ರೀತಿಯ ಔಷಧೀಯ ಗುಣಗಳಿವೆ ಅತಿ ಸುಲಭವಾಗಿ ಸಿಗುವ ದಿಂಡು ಕೇವಲ ದೇವರ ಪೂಜೆಗೆ ಮಾತ್ರ ಸೀಮಿತವಲ್ಲದೆ ಮಾನವನ ಆರೋಗ್ಯಕ್ಕೂ ಬಹಳ ರೀತಿಯಿಂದ ಉಪಯುಕ್ತ ಹಸಿರೆಲ್ಲವೂ ಖಾಲಿ ಖಾಲಿ ಕಾಲಿಟ್ಟ ಕಡೆಯೆಲ್ಲಾ ಉರಿ ಉರಿ ಎಲ್ಲೆಡೆ ಬೇಸಿಗೆ ಕಿರಿ ಕಿರಿ ದಾವಿಸಿ ಬರುತಿಹನು ಸೂರ್ಯ ಹತ್ತಿರ ಹತ್ತಿರ …… ಪೃಥ್ವಿಯೆ ಆಮಂತ್ರಿಸಿದಂತೆ  ಕಷ್ಟಗಳೇ ನಮ್ಮ  ಪರಮ ಮಿತ್ರರು ಕಷ್ಟಗಳನ್ನು ಎದುರಿಸುವುದನ್ನು ಕಲಿತವರು ಎಂದಿಗೂ ಯಾರಿಗೂ ಹೆದರುವುದಿಲ್ಲ ಎಂತಹ ಸವಾಲು ಎದುರು ಬಂದರು ಹಿಂಜರಿಯುವುದಿಲ್ಲ ಸ್ವಾಭಿಮಾನದಿಂದ ಬದುಕುತ್ತಾರೆ..


ಬಾಳೆ ನ್ಯಾಚುರಲ್ ಜ್ಯೂಸ್ ಬಾಳೆದಿಂಡಿನ ರಸ ಕುಡಿಯುವ ನೀರಿನ ಸಮಸ್ಯೆ ಬಿಸಿಲಿನ ತೀವ್ರ ತಾಪಕೆ ಕಿಡ್ನಿಯಲ್ಲಿನ ಕಲ್ಲು ಕರಗಳು ಮನೆ ಔಷಧಿ ಬಾಳೆದಿಂಡಿನ ರಸವನ್ನು ವರ್ಷಕ್ಕೆ ಎರಡು ಬಾರಿಯಾದರೂ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ .ಇದರ ತಾಜಾ ನೀರನ್ನು ಹಾಗೆ ಕುಡಿಯುವುದು ಉತ್ತಮ ಅಥವಾ ಜೀರಿಗೆ ಶುಂಠಿ ನಿಂಬೆರಸ ಗಾಂಧಾರಿ ಮೆಣಸು, ಚಿಟಿಕೆ ಉಪ್ಪು ಬೇಕಿದ್ದರೆ ಕಲ್ಲು ಸಕ್ಕರೆ ಸೇರಿಸಿ ಕುಡಿಯಬಹುದು ಇದನ್ನು ಸಮಸ್ಯೆ ಇದ್ದವರೆ ಕುಡಿಯಬೇಕೆಂದಿಲ್ಲ ಇಲ್ಲದವರು ಮುಂದೆ ಬರದಂತೆ ತಡೆಯಬಹುದು ಖಾಲಿ ಹೊಟ್ಟೆಗೆ ಸೇವಿಸಿ ಸಾಯಂಕಾಲ ದಿಂದ ಬೆಳಿಗ್ಗೆ ಆಗುವಾಗ ಐದರಿಂದ ಆರು ಆರು ಗ್ಲಾಸ್ ಒಂದು ಲೀಟರ್ ನಷ್ಟು ತುಂಬಾ ಆಗುತ್ತದೆ  ಡಾಕ್ಟರ್ ಟೆಸ್ಟ್ ಮಾಡುವಾಗ ಕಿಡ್ನಿ ಸ್ಟೋನ್ ಮಹಾ ಅಮೃತ ಡ್ರಿಂಕ್ ಇದಾಗಿದೆ. ಇದೊಂದು ಸಂಜೀವಿನಿ ನಮ್ಮ ಆಹಾರ ವಾಗಿದೆ.

ಪರಿಸರ ಪ್ರೇಮಿಗಳಾಗಿ ಹಿಂದೆ ಕಾಡಿಗೆಲ್ಲ ಹೋಗುವಾಗ ಈಗಿನಂತೆ ಬಾಟಲ್ ಗಳಲ್ಲಿ ನೀರು ತೆಗೆದುಕೊಂಡು ಹೋಗುತ್ತೇವೆ  ಹಾಗೆ ಯಾವ ಗಿಡ ಬಳ್ಳಿಗಳಲ್ಲಿ ನೀರು ಬರುತ್ತದೆ ಎಂದು ತಿಳಿದಿದ್ದರು ಕಡಿದು ಬಾಯಿಗೆ ಇಟ್ಟರೆ ನೀರು ಜಿನುಗುತ್ತಿತ್ತು ಹಾಗೆ ಬೇರೆ ಬೇರೆ ಗಿಡ ಮರ ಬಳ್ಳಿಗಳಿವೆ ಪರಿಸರದಲ್ಲಿ ನಮಗೆ ಅದರ ಅರಿವಿರಬೇಕು ಅದ್ಭುತ ಎಷ್ಟೊಂದು ಸರಳ ಉಪಾಯ ಬದುಕು ಹೇಗಿದ್ದರೇನು ಬದುಕಲೇಬೇಕು ಸಮಯವೊಂದೇ ತರ ಇರಲ್ಲ ಕಾಯಬೇಕು ಅಷ್ಟೇ  ಬಾಯಿಯಿಂದ ಹಾರಿದ ಮಾತು ಕೈಯಿಂದ ಜಾರಿದ ಅವಕಾಶದಲ್ಲಿ ಆದಷ್ಟು ಖುಷಿಯಾಗಿರುವುದಕ್ಕೆ ಕಲಿಯಿರಿ ಏಕೆಂದರೆ ಮರಳಿ ಬರೋದು ನೆನಪುಗಳು ಮಾತ್ರ ಸಮಯವಲ್ಲ.


ಬರಹ: ಕುಮಾರ ಪೆರ್ನಾಜೆ

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!