Ad Widget

ಸುಳ್ಯದ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುವುದರಲ್ಲಿ ತೊಡಗಿದ್ದಾರೆ, ಫಸಲ್ ಭೀಮದಲ್ಲಿ ಪಡೆದುಕೊಂಡದ್ದನ್ನು ಒಪ್ಪಿಕೊಳ್ಳಿ ಇಲ್ಲವೇ ನಾವು ಬಹಿರಂಗ ಪಡಿಸುತ್ತೆವೆ – ವಿನಯ ಕುಮಾರ್ ಕಂದಡ್ಕ

ಸುಳ್ಯ: ಬಿಜೆಪಿ ಮಂಡಲ ಸಮಿತಿಯಿಂದ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ ಬಿಜೆಪಿ ಚೆಂಬು ಯಾರ ಕೈಗೆ ನೀಡಿಲ್ಲಾ ಕಾಂಗ್ರೆಸ್ ಕಾಲಿ ಚೆಂಬು ನೀಡಿದ್ದ ಮೋದಿ ನೇತೃತ್ವದ ಸರಕಾರ ಅಕ್ಷಯ ಪಾತ್ರೆಯನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.

. . . . . . . . .

ಸುಳ್ಯದ ನಾಯಕರಿಗೆ ಕಟುವಾಗಿ ಟೀಕಿಸಿದ ನಾಯಕ. ಸುಳ್ಯದ ನಾಯಕ ಭರತ್ ಮುಂಡೋಡಿಯವರು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾಗಿ ಪಡೆದುಕೊಳ್ಳುತ್ತಿರುವುದನ್ನು ಬಹಿರಂಗ ಪಡಿಸಿ ಅಲ್ಲದೇ ಇದೀಗ ಗ್ಯಾರಂಟಿಗಳು ಕಾಂಗ್ರೆಸ್ ಕಾರ್ಯಕರ್ತರ ಕಿಸೆ ತುಂಬಿಸುವ ಕೆಲಸಗಳು ಆಗುತ್ತಿವೆ ಎಂದು ಹೇಳಿದರು. ಅಲ್ಲದೇ ಕೇಂದ್ರದಿಂದ ಬಂದಿರುವ ಫಸಲ್ ಭೀಮದಲ್ಲಿ ಎಷ್ಟು ಲಕ್ಷಗಳನ್ನು ಪಡೆದಿದ್ದಿರಿ ಎಂದು ಬಹಿರಂಗ ಪಡಿಸಿ ಇಲ್ಲವೇ ಅದನ್ನು ನಾವು ಬಹಿರಂಗ ಪಡಿಸುತ್ತೇವೆ ಅಲ್ಲದೆ ನಿಮ್ಮ ಕೇವಲ ವರ್ಷದ ೨೪ ಸಾವಿರ ರೂಪಾಯಿಗಳನ್ನು ಮಾತ್ರ ತೋರಿಸುವುದು ಅಲ್ಲಾ ಕೇಂದ್ರದ ಯೋಜನೆಯ ಕುರಿತು ಕೂಡ ಒಪ್ಪಿಕೊಳ್ಳಿ ಎಂದು ಆಗ್ರಹಿಸಿದರು. ಸುಳ್ಯ ನಗರ ಪಂಚಾಯತ್ ನಲ್ಲಿ ಭ್ರಷ್ಟಾಚಾರ ಎಂದು ಹೇಳುವ ನೀವು ನಿಮ್ಮ ಕಾರ್ಯಕರ್ತರೆ ಅಲ್ಲಿ ಬಂದು ಅಕ್ರಮ ಕಟ್ಟಡಗಳ ನಂಬರ್ ಗಳಿಗೆ ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು ಎಂದು ಹೇಳಿದರು  ಗ್ಯಾರಂಟಿ ಸಮಾವೇಶ ಮಾಡಿ ಲಕ್ಷಗಟ್ಟಲೆ ಮೊತ್ತದ ಹಣವನ್ನು ಲೂಟಿ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading