- Thursday
- April 3rd, 2025

ಹರಿಹರ ಪಲ್ಲತಡ್ಕದಲ್ಲಿ ಏ.19 ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಮತಯಾಚನೆ ನಡೆಯಿತು.ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ರವೀಶ್ ಆನಾಜೆ, ದಾಮೋದರ ಕಟ್ಟೆಮನೆ, ಕಿಶೋರ್ ವಾಡ್ಯಪ್ಪನಮನೆ, ಸೋಮಶೇಖರ ಕೆರೆಕ್ಕೋಡಿ, ಉದಯ ಕುಮಾರ್ ಬಾಳುಗೋಡು, ವಸಂತ ಕಂದ್ರಪ್ಪಾಡಿ, ಪುರುಷೋತ್ತಮ ಮಿತ್ತಮಜಲು ಮತ್ತಿತರರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದಹರೀಶ್ ಕುಮಾರ್, ಮಮತಾ...

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ಬೂತುಗಳಿಗೆ, ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಕ್ಸಲ್ ಪೀಡಿತ ಪ್ರದೇಶವಾದ ಮೊಡಪ್ಪಾಡಿ,ಸೂಕ್ಷ್ಮ ಪ್ರದೇಶವಾದ ಜಾಲ್ಸೂರು, ಹಾಗೂ ಗಡಿ ಪ್ರದೇಶಗಳಾದ ಮುರೂರು, ಕಲ್ಲುಗುಂಡಿ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಚುನಾವಣಾ ಬೂತ್ ಗಳ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.ಅಲ್ಲದೆ...

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಶುಭವಸರದಲ್ಲಿದ್ದು ಶನಿವಾರ ದೇಗುಲದ ಪ್ರಾಂಗಣದಲ್ಲಿ ಚಂಡಿಕಾ ಹೋಮ ನಡೆಯಿತು. ಆರಂಭದಲ್ಲಿ ಗಣಪತಿ ಹವನ ಹಾಗೂ ಸಾಯುಜ್ಯ ಕರ್ಮಾಧಿಗಳು ನಡೆದ ಬಳಿಕ ಚಂಡಿಕಾ ಹೋಮ ನಡೆಯಿತು. ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತ್ರತ್ವದಲ್ಲಿ ವೈದಿಕ ಹಾಗೂ ತಾಂತ್ರಿಕ ಕಾರ್ಯಕ್ರಮಗಳು ನಡೆದವು....