
ಕೆಪಿಸಿಸಿ ಸದಸ್ಯರಾದ ಡಾ. ರಘು ರವರು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಮಂಡೆಕೋಲು ಗ್ರಾಮದ ಕುಂಟಿ ಕಾನ ದಲ್ಲಿ ಮತಯಾಚನೆ ಮಾಡಿದರು. ಪಕ್ಷದ ಕಾರ್ಯಕರ್ತರದ ವೆಂಕಟ್ರಮಣ ಕುಂಟಿ ಕಾನ, ಹರೀಶ್, ಕುಶಾಲಪ್ಪ ಕುಂಟಿ ಕಾನ,ಗೋಪಾಲಕೃಷ್ಣ, ಪದ್ಮನಾಭ ಕುಂಟಿ ಕಾನ, ಅನಂತ ಕುಮಾರ್, ಧನಂಜಯ ಮುಡೂರ್, ರಮೇಶ್ ಕುಂಟಿ ಕಾನ, ದಿನೇಶ್ ಕುಂಟಿ ಕಾನ, ಉಪಸ್ಥಿತರಿದ್ದರು.