Ad Widget

ಪೈಕ : ಕುಡಿಯುವ ನೀರಿಗೆ ಸಂಕಷ್ಟ – ಸ್ಥಳೀಯರಿಂದ ಮನೆಮನೆಗೆ ನೀರು ಸರಬರಾಜು

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೈಕ ನಿವಾಸಿಗಳಾದ ಕೊರಪೋಳು ಮತ್ತು ಭಾರತಿ ಅವರ ಕುಟುಂಬ ಕುಡಿಯಲು ನೀರಿನ ಅಭಾವ ಉಂಟಾಗಿದ್ದು ದೂರದಿಂದ ನೀರನ್ನು ಹೊತ್ತು ತರುವಂತ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಹಲವು ಭಾರಿ ಮನವಿ ಮಾಡಿದ್ದರೂ ನೀರಿನ ವ್ಯವಸ್ಥೆ ಮಾಡಿಲ್ಲ ಎಂದಿದ್ದಾರೆ. ಸ್ಥಳೀಯರಾದ ಸಿದ್ದಾರ್ಥ ವಳಲಂಬೆ ಅವರ ಮನೆಯವರಿಂದ ಜೀಪಿನ ಮುಖಾಂತರ ಡ್ರಮಗಳಲ್ಲಿ ನೀರು ಸಾಗಿಸಿ ಮನೆಯವರಿಗೆ ಕೊಡಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading