- Tuesday
- December 3rd, 2024
ಸಾಮಾಜಿಕ ಜಾಲತಾಣದಲ್ಲಿ ರಕ್ತದಾನದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಕೊಟ್ಟ ವ್ಯಕ್ತಿಯ ಮನಸ್ಥಿತಿ ಸರಿಯಿಲ್ಲ, ಮಾನಸಿಕ ಅಸ್ವಸ್ಥನಂತೆ ಬರೆದಿದ್ದಾರೆ. ನಮ್ಮ ಸಂಘಟನೆಯ ಮುಖಾಂತರ ಪ್ರತಿ ತಿಂಗಳು ಕಡಿಮೆ ಪಕ್ಷ ಯಾವುದೇ ಪಲಾಪೇಕ್ಷೆ ಇಲ್ಲದೆ ಸೇವಾ ರೂಪದಲ್ಲಿ 120 ಯೂನಿಟ್ ಕ್ಕಿಂತಲೂ ಹೆಚ್ಚು ರಕ್ತದಾನ ಸುಳ್ಯದಲ್ಲಿ ನಡೆಯುತ್ತಿದೆ ಅಲ್ಲದೆ ಈ ವ್ಯಕ್ತಿ ಹಿಂದೆಯೂ ಕೂಡ ಭಜನೆಯ ಬಗ್ಗೆ ಕೂಡ...
ಸುಳ್ಯ ಪೆರಾಜೆ ಮಸೀದಿ ಬಳಿಯಲ್ಲಿ ಇದೀಗ ಕಾರೊಂದು ನಿಲ್ಲಿಸಿ ಸಂಜೆಯ ಚಾ ಕುಡಿಯಲು ತೆರಳುತ್ತಿದ್ದ ವ್ಯಕ್ತಿಗೆ ಕಾರು ಗುದ್ದಿ ಹೋಟೆಲ್ ಒಳಗೆ ಕಾರು ಹೊಕ್ಕಿರುವುದಾಗಿ ಇದೀಗ ಮಾಹಿತಿ ಲಭ್ಯವಾಗಿದೆ. ಕಾರು ಅತೀ ವೇಗವಾಗಿ ಚಲಿಸಿದ್ದು ಇದು ಮಸೀದಿ ಮಂಬಾಗಲ್ಲಿ ಕಾರ್ಯಚರಿಸುತ್ತಿರುವ ಹೋಟೆಲ್ ಗೆ ತೆರಳುತ್ತಿದ್ದ ಲಿಖಿತ್ ಮತ್ತು ತಂಡಕ್ಕೆ ಡಿಕ್ಕಿ ಹೊಡೆದು ಹೋಟೆಲ್ ಒಳಗೆ ಹೊಕ್ಕಿದೆ...
ಸುಳ್ಯ ಪೆರಾಜೆ ಮಸೀದಿ ಬಳಿಯಲ್ಲಿ ಇದೀಗ ಕಾರೊಂದು ಬೈಕ್ ಗೆ ಗುದ್ದು ಕಾರು ಪಲ್ಟಿಯಾದ ಘಟನೆ ಇದೀಗ ವರದಿಯಾಗಿದೆ . ಕಾರು ಮಡಿಕೇರಿ ಕಡೆಯಿಂದ ಸುಳ್ಯಕ್ಕೆ ಮಾರ್ಗವಾಗಿ ಬರುತ್ತಿತ್ತು ಅಲ್ಲದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗು ಗಾಯಗಳಾಗಿವೆ ಸದ್ಯ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಗಂಭೀರ ತರನದ ಗಾಯಗಳಾಗಿದ್ದು ಗಾಯಗೊಂಡವರನ್ನು ಸುಳ್ಯದ ಆಸ್ಪತ್ರೆಗೆ ಖಾಸಗಿ ಆಸ್ಪತ್ರೆಗೆ ಕರೆ ತಂದು...
ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ವಿದ್ಯಾರ್ಥಿ ಕೀರ್ತನ್ ಎಂ. 579 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದು ಸಾಧನೆ ಮಾಡಿದ್ದಾರೆ. ಜಯನಗರ ನಿವಾಸಿ ಕೂಲಿಕಾರ್ಮಿಕರಾಗಿರುವ ಮೋನಪ್ಪ ಮತ್ತು ವೇದಾವತಿ ದಂಪತಿಗಳ ಪುತ್ರನಾಗಿರುವ ಕೀರ್ತನ್ ಎಂ. ತಂದೆ ತಾಯಿಯ ಶ್ರಮಕ್ಕೆ ಉತ್ತಮ ಪ್ರತಿಫಲ ತಂದುಕೊಟ್ಟಿದ್ದಾರೆ.
ಭಜನಾ ಸೇವೆ - ಯಕ್ಷಗಾನ ಬಯಲಾಟ - ನಾಟಕ - ಭಕ್ತಿ ರಸಮಂಜರಿ ನೃತ್ಯ ವೈವಿಧ್ಯ ಸುಳ್ಯಸೀಮೆ ಮಹತೋಭಾರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದಲ್ಲಿ ಪೂರ್ವಸಂಪ್ರದಾಯದಂತೆ ಕಾಲಾವಧಿ ಜಾತ್ರೋತ್ಸವವು ಎ.13ರಿಂದ ಎ.19ರವರೆಗೆ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎ.13ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವುದು, ಧ್ವಜಾರೋಹಣ ನಡೆಯಲಿದ್ದು, ಬಳಿಕ ಶ್ರೀ ಮಲ್ಲಿಕಾರ್ಜುನ ಭಜನಾ ಸಂಘದ ವತಿಯಿಂದ...
ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು ಕಮ್ಮಾಜೆ, ಮೆನ್ನಬೆಟ್ಟು ಇಲ್ಲಿನ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ವೈಶಾಲಿ.ಕೆ.ವೈ 573(95%) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಯೋಗೀಶ್ ಕುಕ್ಕುಜೆ ಹಾಗೂ ರೋಹಿಣಿ ದಂಪತಿಗಳ ಪುತ್ರಿ.(ವರದಿ : ಉಲ್ಲಾಸ್ ಕಜ್ಜೋಡಿ)
ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು ಕಮ್ಮಾಜೆ, ಮೆನ್ನಬೆಟ್ಟು ಇಲ್ಲಿನ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ವೈಶಾಲಿ.ಕೆ.ವೈ 573(95%) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಯೋಗೀಶ್ ಕುಕ್ಕುಜೆ ಹಾಗೂ ರೋಹಿಣಿ ದಂಪತಿಗಳ ಪುತ್ರಿ.(ವರದಿ : ಉಲ್ಲಾಸ್ ಕಜ್ಜೋಡಿ)
2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಅಂಗವಾಗಿ ಮತದಾನ ಜಾಗೃತಿಗಾಗಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಇಂದು ನಡೆಯಿತು. ಆರಂತೋಡು ಗ್ರಾಮ ಪಂಚಾಯತ್ ಮತ್ತು ನೆಹರು ಪದವಿ ಪೂರ್ವ ಕಾಲೇಜು ಅರಂತೋಡು, ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎ.12 ರಂದು ಲೋಕಸಭಾ ಚುನಾವಣೆಯ ಮತದಾನದ ಕುರಿತು ಜಾಗೃತಿ ಕಾಲ್ನಡಿಗೆ ಜಾಥಾವು ನಲ್ಲಿ...
ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗಲ್ಲಿ ಮಂಗಳೂರಿನ ಪ್ರೆಸ್ಟೀಜ್ ಕಾಲೇಜಿನವಿದ್ಯಾರ್ಥಿನಿ ತೆಕ್ಕಿಲ್ ಕುಟುಂಬದ ಸದಸ್ಯೆ ಆಯಿಷ ಅಲ್ ಝೀನಾ ರವರು 600ರಲ್ಲಿ 584ಅಂಕಗಳೊಂದಿಗೆ ಶೇಕಡ 97.5 ಪರ್ಸೆಂಟ್ ಮಾರ್ಕ್ ನೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದುಬಯೋಲಜಿಯಲ್ಲಿ 100 ಕ್ಕೆ 100 ಅಂಕ ಪಡೆದಿರುತ್ತಾರೆ. ಇವರು ಪ್ರತಿಷ್ಟಿತ ತೆಕ್ಕಿಲ್ಮನೆತನದ ಆಯಿಷಾ ಗೂನಡ್ಕ ತೆಕ್ಕಿಲ್ ಮತ್ತು ಮೊಯಿದೀನ್ ಕುಂಞಿ ಚಿಪ್ಪಾರ್ ರವರಮೊಮ್ಮಗಳು ಮಂಗಳೂರಿನಲ್ಲಿ...
Loading posts...
All posts loaded
No more posts