Ad Widget

ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೆಳ್ಳಾರೆಯ ಬಾಲಕ ಆಸ್ಪತ್ರೆಯಲ್ಲಿ ಮೃತ್ಯು

ಬೈಕ್ ಅಪಘಾತದಲ್ಲಿ ಬೆಳ್ಳಾರೆ ಉಮಿಕ್ಕಳ ಮಹಮ್ಮದ್ ರಾಝಿಕ್ ಎಂಬ ಬಾಲಕ ಸಾವನ್ನಪ್ಪಿದ ಘಟನೆ ಇದೀಗ ವರದಿಯಾಗಿದೆ

. . . . . . . . .

ಮೃತಪಟ್ಟ ಬಾಲಕನ್ನು ಬೆಳ್ಳಾರೆ ಸಮೀಪದ ಉಮಿಕ್ಕಳ ನಿವಾಸಿ ಮಹಮ್ಮದ್ ರಾಝಿಕ್ ಎಂದು ತಿಳಿದು ಬಂದಿದೆ ಈ ಅಪಘಾತವು ಪೆರುವಾಜೆ ಎಂಬಲ್ಲಿ ನಡೆದಿತ್ತು ಎಂದು ತಿಳಿದು ಬಂದಿದ್ದು ಇದೀಗ ಮಾಹಿತಿ ಪಡೆದ ಬೆಳ್ಳಾರೆ ಪೋಲಿಸ್ ಅಧಿಕಾರಿಗಳು ಪುತ್ತೂರಿನ ಆಸ್ಪತ್ರೆಗೆ ತೆರಳಿದ್ದು ಈ ಘಟನೆಯ ಕುರಿತ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading