Ad Widget

ಏ.04 ರಿಂದ ಏ.10 : ಹರಿಹರಪಲ್ಲತ್ತಡ್ಕದಲ್ಲಿ ಪರಿಹಾರಿಣಿ ಅಕ್ಯುಪ್ರೆಶರ್ ಚಿಕಿತ್ಸೆ

ಹರಿಹರ ಸೊಸೈಟಿಯಲ್ಲಿ ಪರಿಹಾರಿಣಿ ಅಕ್ಯುಪ್ರೆಶರ್ ಚಿಕಿತ್ಸೆ ಏಪ್ರಿಲ್ 04 ರಿಂದ 10ರ ತನಕ ಆಯೋಜನೆಗೊಂಡಿದೆ.

. . . . . . . . .

ಕೊಲ್ಲಮೊಗರು – ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಕ್ಯುಪ್ರೆಶರ್ ಚಿಕಿತ್ಸಾ ಕಾರ್ಯಕ್ರಮ ಆಯೋಜನೆಗೊಂಡಿದೆ. ಶಿವಮೊಗ್ಗದ ಶ್ರೀ ಚಂದನ್. ಜಿ. ಯವರು ಚಿಕಿತ್ಸೆ ನೀಡಲಿದ್ದಾರೆ.

. . . . . . .

ಮೊಣಕಾಲು ನೋವು, ಸೊಂಟ ನೋವು, ಬೆನ್ನು ನೋವು, ಕೈಕಾಲು ಸೆಳೆತ,ಹಿಮ್ಮಡಿ ನೋವು, ಮಲಬದ್ಧತೆ, ಸಕ್ಕರೆ ಕಾಯಿಲೆ, ಗ್ಯಾಸ್ಟ್ರಿಕ್, ಕೊಲೆಸ್ಟ್ರಾಲ್, ದೇಹದ ಅತಿಭಾರ, ಸ್ತ್ರೀಯರ ಸಮಸ್ಯೆಗಳು, ಜೀರ್ಣ ಸಮಸ್ಯೆ, ರಕ್ತದೊತ್ತಡ, ಪಕ್ಷವಾತ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದಾರೆ.

ಅಂಗೈ ಮತ್ತು ಪಾದಗಳಿಗೆ ಒತ್ತಡ ನೀಡಿ ದೇಹವನ್ನು ಪುನಶ್ಚೇತನ ಗೊಳಿಸಿ ಆರೋಗ್ಯ ವರ್ಧಿಸುವ ಈ ಚಿಕಿತ್ಸೆಯ ಉಪಯೋಗವನ್ನು ಆರೋಗ್ಯವಂತರು ಕೂಡಾ ದೇಹ ಪುನಶ್ಚೇತನಕ್ಕಾಗಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 814 7870 814 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading