ಮೊರಾರ್ಜಿ ದೇಸಾಯಿ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ರಿಷಿಕಾಳಿಗೆ ಜಿಲ್ಲಾಮಟ್ಟದಲ್ಲಿ 9 ನೇ ರ‍್ಯಾಂಕ್ amarasuddi - April 2, 2024 at 10:50 0 Tweet on Twitter Share on Facebook Pinterest Email 2024-25 ನೇ ಸಾಲಿನ ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವ ಕಿ.ಪ್ರಾ.ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ರಿಷಿಕಾ.ಕೆ. 9 ನೇ ರ‍್ಯಾಂಕ್ ಗಳಿಸಿದ್ದಾಳೆ. ಮಡಪ್ಪಾಡಿ ಗ್ರಾಮದ ಕೆರೆಮೂಲೆ ಮನೆ ಮೋಹನ ಮತ್ತು ಶಶಿಕಲಾ ದಂಪತಿಗಳ ಪುತ್ರಿ. . . . . . . . . . Share this:WhatsAppLike this:Like Loading...