ಅರಂತೋಡು ಗ್ರಾಮದ ಅಡ್ತಲೆ ಪರಮೇಶ್ವರ ಅಡ್ತಲೆ ಅವರ ಮನೆಯಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಕಳೆದ ರಾತ್ರಿ ಚಿರತೆ ಹೊತ್ತೊಯ್ದಿದೆ ಎನ್ನಲಾಗಿದೆ. ಆದ್ದರಿಂದ ಅಡ್ತಲೆ ಪರಿಸರದ ನಿವಾಸಿಗಳು ಎಚ್ಚರ ವಹಿಸಬೇಕಿದೆ. (ಚಿತ್ರ – ಪೈಲ್ )

06.03.2026 e paper
e paper 16.01.2026