Ad Widget

ಎಲಿಮಲೆ : ಹರ್ಷ ಗಾರ್ಮೆಂಟ್ಸ್ ಶುಭಾರಂಭ

ಎಲಿಮಲೆಯ ಪಾರೆಪ್ಪಾಡಿ ಕಾಂಪ್ಲೆಕ್ಸ್ ನಲ್ಲಿ ಹರಿಶ್ಚಂದ್ರ ಪಟ್ಟೆ ಮಾಲಕತ್ವದ ಹರ್ಷ ಗಾರ್ಮೆಂಟ್ಸ್ ಮಾ.21 ರಂದು ಶುಭಾರಂಭಗೊಂಡಿತು.

. . . . . . . . .

ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಚಂದ್ರಶೇಖರ ಭಟ್ ತಳೂರು, ಉದಯಕುಮಾರ್ ಎಂ., ಎ.ವಿ.ತೀರ್ಥರಾಮ , ಶೈಲೇಶ್ ಅಂಬೆಕಲ್ಲು, ಗೋಪಿನಾಥ್ ಮೆತ್ತಡ್ಕ, ನಿತ್ಯಾನಂದ ಪಾರೆಪ್ಪಾಡಿ, ರಾಧಾಕೃಷ್ಣ ಶ್ರೀ ಕಟೀಲ್, ಗದಾಧರ ಬಾಳುಗೋಡು, ಶ್ರೀಧರ ಹರ್ಲಡ್ಕ, ಜಯಂತ ಹರ್ಲಡ್ಕ, ಶರತ್ ಮರ್ಗಿಲಡ್ಕ, ಸೂಪಿ ಎಲಿಮಲೆ, ಕುಸುಮಾವತಿ ತಳೂರು ಪಟ್ಟೆಮನೆ, ತೀರ್ಥಾಕ್ಷಿ ಪಟ್ಟೆಮನೆ, ಮುಕುಂದ ಕೊಡಪಾಲ, ಪಾಪಚ್ಚ ಎಲಿಮಲೆ, ಮತ್ತಿತರರು ಉಪಸ್ಥಿತರಿದ್ದರು.

. . . . . . .

ಇಲ್ಲಿ ಎಲ್ಲಾ ತರಹದ ಟೈಲರಿಂಗ್ ಮೆಟೀರಿಯಲ್ಸ್ , ಎಂಬ್ರೋಯಿಡರಿ, ಸಾರಿ ಗೊಂಡೆ, ಸಿದ್ಧ ಉಡುಪುಗಳು ( ರೆಡಿಮೇಡ್ಸ್ ) ದೊರೆಯುತ್ತದೆ. ಹೊಲಿಗೆ ತರಬೇತಿ ಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading