Ad Widget

ಶ್ರೀ ಕಿನ್ನಿಮಾಣಿ ಪೂಮಾಣಿ ಸೇವಾ ಸಮಿತಿ, ಕುಕ್ಕನ್ನೂರು ಇದರ ಸಾಮಾನ್ಯ ಸಭೆ

ಮಾ. 24 ರವಿವಾರ ಸಂಜೆ ಗಂಟೆ 6.00ಕ್ಕೆ ಶ್ರೀ ಕಿನ್ನಿಮಾಣಿ ಪೂಮಾಣಿ ಸೇವಾಸಮಿತಿಯ ಸಾಮಾನ್ಯ ಸಭೆಯು
ಕುಕ್ಕನ್ನೂರಿನ ಕಟ್ಟಮುಚೀರ್ ಮಾಡದ ಬಳಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಕುಕ್ಕನ್ನೂರು ಕಾಲಾವಧಿ ಉತ್ಸವ ದ ಪೂರ್ವ ತಯಾರಿಯ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಊರವರು ಸೇರಿದ್ದರು.

Related Posts

error: Content is protected !!