ಅಯೋಧ್ಯ ಕರಸೇವಕ ಗಂಗಾಧರ ಮಾವಿನಗೊಡ್ಲು ನಿಧನ amarasuddi - March 27, 2024 at 4:16 0 Tweet on Twitter Share on Facebook Pinterest Email ಅಯೋದ್ಯ ಕರಸೇವೆಯಲ್ಲಿ ಭಾಗವಹಿಸಿದ ಸಂಘದ ಹಿರಿಯ ಕಾರ್ಯಕರ್ತರಾದ ಮಾವಿನಗೊಡ್ಲು ಗಂಗಾಧರ ರವರು ಮಾ.26 ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ರೋಹಿಣಿ, ಪುತ್ರರಾದ ಶನ್ವಿತ್ ಮತ್ತು ಶೃಜನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. . . . . . . . . . Share this:WhatsAppLike this:Like Loading...