
ಸುಮಾರು ಹತ್ತು ವರುಷಗಳಿಂದ ಪುತ್ತೂರಿನ ಏಳ್ಮುಡಿ ಕೆವಿ ಶೆಣೈ ಪೆಟ್ರೋಲ್ ಪಂಪ್ ಎದುರು ಕಾರ್ಯಚರಿಸುತ್ತಿರುವ ಇರುವ ಶ್ರೀಮತಿ ಲಿಖಿತಾ ಕುಸುಮ್ ಮಾಲಕತ್ವದ ಲಹರಿ ಡ್ರೈಫ್ರೂಟ್ಸ್ & ಮೋರ್ ಪುನರಾರಂಭ ಮಾ.24 ರಂದು ನಡೆಯಿತು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ ಸಾಧ್ವಿಶ್ರೀ ಮಾತಾನಂದಮಯಿ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿ ಮತ್ತಿತರರು ಭಾಗಿಯಾಗಿದ್ದರು.