
ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿ ಹರಿಶ್ಚಂದ್ರ ರವರು ಇಂದು ಮುಂಜಾನೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ 64 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಲಲಿತಾ, ಪುತ್ರಿಯರಾದ ರಶ್ಮಿ, ಕೀರ್ತಿ ಹಾಗೂ ಸಹೋದರರಾದ ಪ್ರಭಾಕರ ಕಜ್ಜೋಡಿ, ಶಿವರಾಮ ಕಜ್ಜೋಡಿ, ರವೀಂದ್ರ ಕಜ್ಜೋಡಿ ಮತ್ತು ಸಹೋದರಿ ಸುಲೋಚನಾ ದೊಡ್ಡಿಹಿತ್ಲು ಹಾಗೂ ಕುಟುಂಬಸ್ಥರನ್ನು, ಬಂಧು-ಮಿತ್ರರನ್ನು ಅಗಲಿದ್ದಾರೆ.