ಸುಳ್ಯ ಸಂತ ಜೋಸೆಫ್ ಶಾಲೆಗೆ ಪೋಷಕರ ಸಂಘಟನಯಿಂದ ವಿದ್ಯಾರ್ಥಿಗಳಿಗೆ ಚೆಸ್ ಆಟದ ಉಪಕರಣವೊಂದನ್ನು ಶಾಲಾ ಸಂಚಾಲಕರಾದ ರೆ ಫಾ ವಿಕ್ಟರ್ಡಿಸೋಜಾರವರಿಗೆ ಪೋಷಕ ಸಂಘದ ಅಧ್ಯಕ್ಷ ಜೆಕೆರೈ ಯವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಕ್ಯೋಪಾಧ್ಯಯಿನಿ ಸಿ ಬಿನೋಮ, ಕ್ರೀಡಾಶಿಕ್ಷಕ ಕೊರಗಪ್ಪ, ಪುಷ್ಪವೇಣಿ, ಶಿಕ್ಷಕಿ ಶೋಭಾಕಿರ್ಲಾಯ, ಗುರುಸ್ವಾಮಿ, ವೀರೇಂದ್ರ ಜೈನ್ ಉಪಸ್ಥಿತರಿದ್ದರು.
ಶಿಕ್ಷಕಿ ಶೋಭ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಪೋಷಕ ಪ್ರತಿನಿಧಿ ವೀರೇಂದ್ರ ಜೈನ್ ವಂದಿಸಿದರು.
- Tuesday
- December 3rd, 2024