- Thursday
- November 21st, 2024
ಸಂಪಾಜೆ ಚೆಡಾವು ಸ್ವಾಮಿ ಕೊರಗಜ್ಜ ದೈವದ ಸನ್ನಿಧಿಯಲ್ಲಿ ವಾರ್ಷಿಕ ನೇಮೋತ್ಸವವು ಮಾ. 23 ಮತ್ತು 24 ರಂದು ನಡೆಯಿತು. ಪೂಜಾ ವಿಧಿ ವಿಧಾನಗಳೊಂದಿಗೆ ಚೌಕಾರು ಮಂತ್ರವಾದಿ ಗುಳಿಗ, ಕಲ್ಲುರ್ಟಿ, ಅಣ್ಣಪ್ಪ ಪಂಜುರ್ಲಿ, ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು. ಕಾರ್ಯಕ್ರಮಕ್ಕೆ ವಿರಾಜಪೇಟೆ ಶಾಸಕರು, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಭಾಗವಹಿಸಿ ದೈವದ ಆಶೀರ್ವಾದ...
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿಯ ಗೌರವ ಸಲಹೆಗಾರರಾಗಿ ಮಹೇಶ್ ಕುಮಾರ್ ಕರಿಕಳ, ಆನಂದ ಗೌಡ ಕಂಬಳ, ಉದಯಕುಮಾರ್ ಬೆಟ್ಟ, ಪರಮೇಶ್ವರ ಬಿಳಿಮಲೆ, ಉಮೇಶ್ ಬುಡೆಂಗಿ ಬಳ್ಪ ಇವರುಗಳನ್ನು ಇಂದು ನಡೆದ ವ್ಯವಸ್ಥಾಪನಾ ಸಮಿತಿಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು ಸಭೆಯ ಅಧ್ಯಕ್ಷತೆಯನ್ನು ಡಾ.ದೇವಿ ಪ್ರಸಾದ ಕಾನತ್ತೂರ್ ವಹಿಸಿದ್ದರು ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸತ್ಯನಾರಾಯಣ...
ಕೆಪಿಸಿಸಿ ಅಧ್ಯಕ್ಷರು ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಾಳೆ ಸುಬ್ರಹ್ಮಣ್ಯಕ್ಕೆ ಆಗಮಿಸಲಿದ್ದಾರೆ ಎಂದು ಆಪ್ತ ಸಹಾಯಕರು ತಿಳಿಸಿದ್ದಾರೆ . ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಮುಂಜಾನೆ ಹೆಲಿಕಾಪ್ಟರ್ ಮೂಲಕ ಬಿಳಿನೆಲೆಗೆ ಆಗಮಿಸಿ ಅಲ್ಲಿಂದ ರಸ್ತೆ ಮೂಲಕ ಕುಕ್ಕೆ ಸುಬ್ರಹ್ಮಣ್ಯ ದೇವಾಲಕ್ಕೆ ಆಗಮಿಸಿ ದೇವಲಯದಲ್ಲಿ ಪೂಜೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದ ಪಡೆದು ನಂತರ ಕಾಯ್ದಿರಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಲು...
ಸುಳ್ಯ ಸಂತ ಜೋಸೆಫ್ ಶಾಲೆಗೆ ಪೋಷಕರ ಸಂಘಟನಯಿಂದ ವಿದ್ಯಾರ್ಥಿಗಳಿಗೆ ಚೆಸ್ ಆಟದ ಉಪಕರಣವೊಂದನ್ನು ಶಾಲಾ ಸಂಚಾಲಕರಾದ ರೆ ಫಾ ವಿಕ್ಟರ್ಡಿಸೋಜಾರವರಿಗೆ ಪೋಷಕ ಸಂಘದ ಅಧ್ಯಕ್ಷ ಜೆಕೆರೈ ಯವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಕ್ಯೋಪಾಧ್ಯಯಿನಿ ಸಿ ಬಿನೋಮ, ಕ್ರೀಡಾಶಿಕ್ಷಕ ಕೊರಗಪ್ಪ, ಪುಷ್ಪವೇಣಿ, ಶಿಕ್ಷಕಿ ಶೋಭಾಕಿರ್ಲಾಯ, ಗುರುಸ್ವಾಮಿ, ವೀರೇಂದ್ರ ಜೈನ್ ಉಪಸ್ಥಿತರಿದ್ದರು.ಶಿಕ್ಷಕಿ ಶೋಭ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಪೋಷಕ...
ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಏನೇಕಲ್ ನಲ್ಲಿ ನೂತನವಾಗಿ ದಿ ರಾಯಲ್ ಮೊಂಟಾನಾ ಹೋಟಲ್ ಮತ್ತು ರೆಸಾರ್ಟ್ ಉದ್ಘಾಟನೆಗೆ ಸಜ್ಜುಗೊಂಡಿದ್ದು ಏ.03 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ದ ರಾಯಲ್ ಎಂಟರ್ ಪ್ರೈಸಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಹೇಳಿದರು. 🔺ಏನೆಕಲ್ಲು : ದಿ ರೋಯಲ್ ಮೊಂಟಾನಾ ಹೋಟೆಲ್ ರೆಸಾರ್ಟ್ ಉದ್ಘಾಟನೆಗೆ ಸಿದ್ಧತೆ De Royal Montana Resort https://youtu.be/Rgsbhpm1MgA?si=u7r4K0ffebryOIX3...
ಬೆಂಗಳೂರಿನ ಚಂದಾಪುರದಲ್ಲಿ ವೈ.ಎಂ.ಆರ್.ಎಸ್ ಟ್ರಾನ್ಸ್ಪೋರ್ಟ್ ಉದ್ಯಮ ನಡೆಸುತ್ತಿರುವ ರಾಜುರವರು ಕುಕ್ಕೆ ಸುಬ್ರಮಣ್ಯ ದೇವರ ದರುಶನ ಪಡೆಯಲು ಬಂದಿದ್ದರು. ಸರ್ಪ ಸಂಸ್ಕಾರ ಸೇವೆ ಸಲ್ಲಿಸಿ ಇಲ್ಲಿನ ಅನ್ನದಾನಕ್ಕಾಗಿ ಎಂಟು ಕ್ವಿಂಟಾಲು ಅಕ್ಕಿಯನ್ನು ಸುಬ್ರಹ್ಮಣ್ಯ ದೇವಾಲಯಕ್ಕೆ ಹಸ್ತಾಂತರಿಸಿದರು. ಈ ವೇಳೆ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ನಿಂಗಯ್ಯ ಮತ್ತು ಕಡಬ ತಾಲೂಕು ತಹಶೀಲ್ದಾರ್ ಪ್ರಭಾಕರ ಖಾಜುರೆ ಮತ್ತು ಸ್ಥಳೀಯರಾದ ರವಿಕಕ್ಕೆ ಪದವು...