Ad Widget

ಮಂಡೆಕೋಲು ಚಾಕೋಟೆ ಕಟ್ಟೆ ಬಳಿ ಕಾರು ಪಲ್ಟಿ

ಮಂಡೆಕೋಲು ಗ್ರಾಮದ ಚಾಕೋಟೆ ಕಟ್ಟೆ ಬಳಿಯಲ್ಲಿ ಅಜ್ಜಾವರ ಮೂಲದ ಖಾದರ್ ಎಂಬುವ ವ್ಯಕ್ತಿಯ ಕಾರು ರಸ್ತೆಯನ್ನು ಬಿಟ್ಟು ಸುಮಾರು ನೂರು ಮೀಟರ್ ದೂರ ಚಲಿಸಿ ಕಾರು ಪಲ್ಟಿಯಾಗಿದೆ.

. . . . . . . . .

ಚಾಲಕ ನಿದ್ದೆಗೆ ಜಾರಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು ಚಾಲಕ ಅದೃಷ್ಟವಶಾತ್ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading