Ad Widget

ಸುಳ್ಯ : ಮೆಸ್ಕಾಂ ಶಾಖಾ ಕಛೇರಿ ಕೇರ್ಪಳಕ್ಕೆ ಸ್ಥಳಾಂತರ

ಸುಳ್ಯದ ಅಂಬಟೆಡ್ಕ ಬಳಿಯಿಂದ ಮೆಸ್ಕಾಂ ನ ಸುಳ್ಯ ಶಾಖಾ ( sullia section office) ಕಛೇರಿಯನ್ನು ಕೇರ್ಪಳದಲ್ಲಿರುವ ಮೆಸ್ಕಾಂ ಕಾಟ್ರಾಸ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

. . . . . . . . .

110 ಕೆವಿ ಕಾಮಗಾರಿ ಆರಂಭಗೊಂಡಿರುವುದರಿಂದ ಹಳೆಯ ಕಾಟ್ರಾಸ್ ಕಟ್ಟಡ, ಸುಳ್ಯ ಸೆಕ್ಷನ್ ಆಫೀಸ್ ಕಟ್ಟಡ ತೆರವುಗೊಳಿಸುವ ಉದ್ದೇಶದಿಂದ ಕೇರ್ಪಳಕ್ಕೆ ಸ್ಥಳಾಂತರಗೊಳಿಸಲಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading