Ad Widget

ಅಜ್ಜಾವರ ಗ್ರಾಮದ ಮೇನಾಲ ಸ್ಮಶಾನ ಉಳಿಸಲು ದಲಿತ ಮುಖಂಡರಿಂದ ಸಮಾಜಕಲ್ಯಾಣ ಇಲಾಖೆ ದೂರು ಅರ್ಜಿ

ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಅಜ್ಜಾವರ ಘಟಕ ವತಿಯಿಂದ ಅಜ್ಜಾವರ ಮೇನಾಲದಲ್ಲಿರು ಸ್ಮಶಾನ ಜಾಗವನ್ನು ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗದ

. . . . . . . . .

ಸಮೂದಾಯದವರಿಗೆ ಉಳಿಸಿಕೊಡಬೇಕೆಂದು ಸುಳ್ಯ ತಾಲೂಕು ಸಮಾಜಕಲ್ಯಾಣ ಇಲಾಖೆಗೆ ದೂರು ಅರ್ಜಿಯನ್ನು ಅಂಬೇಡ್ಕ ಆದರ್ಶ ಸೇವಾ ಸಮಿತಿ ಅಜ್ಜಾವರ ಘಟಕದ ಅಧ್ಯಕ್ಷರಾದ ಹರೀಶ್ ಮೇನಾಲರವರು ಅಧಿಕಾರಿಯ ವರಿಗೆ ನೀಡಿದರು.ಈ ಸಂದರ್ಭದಲ್ಲಿ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಗೌರವ ಸಲಹೆಗಾರಾದ ಕರುಣಾಕರ ಪಿ ಆರ್. ಪಲ್ಲತ್ತಡ್ಕ , ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ.ಪಲ್ಲತ್ತಡ್ಕ ಜೊತೆಗಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading