
ಸುಳ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಯುವಕರ ನೆಚ್ಚಿನ ನಾಯಕನಾಗಿ ಬೆಳೆಯುತ್ತಿರುವ ಯುವಕರ ಕನ್ಮಣಿ ಜಾತಿ ಮತ ಪಕ್ಷ ಭೇಧವಿಲ್ಲದೆ ಎಲ್ಲರಲ್ಲು ಒಂದಾಗಿ ಬೆರೆಯುವ ಅಲ್ಲದೇ ವಿಷ್ಣುಯುವಕ ಮಂಡಲ ಮೇನಾಲ ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು ಸಮಾಜದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ ಇದ್ದು ಪಕ್ಷ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಯುವ ನಾಯಕನಾಗಿ ಬೆಳೆಯುತ್ತಿರುವ ರಂಜಿತ್ ರೈ ಮೇನಾಲ ಇವರಿಗೆ ಇದೀಗ ಕರ್ನಾಟಕ ರಾಜ್ಯಸರಕಾರದ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿ ಅಂಗಿಕಾರಗೊಂಡು ನಾಮನಿರ್ದೇಶನಗೊಂಡಿರುತ್ತಾರೆ .