
ಯಮಹ ಏರೋಕ್ಸ್ ಸ್ಕೂಟರ್ ಹಾಗೂ ಮಾರುತಿ 800 ನಡುವೆ ಅಪಘಾತ ನಡೆದ ಘಟನೆ ಅರಂತೋಡು ನಯರ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಸ್ಕೂಟರ್ ಸವಾರ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಅಪಘಾತ ಪರಿಣಾಮ ಮಾರುತಿ 800 ಕಾರು ಹಾಗೂ ಯಮಹ ಏರೋಕ್ಸ್ ದ್ವಿಚಕ್ರ ವಾಹನ ಜಖಂ ಗೊಂಡಿದೆ.