ಸುಶೀಲೆ ಬೊಮ್ಮಾರು amarasuddi - March 8, 2024 at 19:57 0 Tweet on Twitter Share on Facebook Pinterest Email ಮರ್ಕಂಜ ಗ್ರಾಮದ ಬೊಮ್ಮಾರು ಶಂಕರ ಗಿರಿ ಎಸ್.ನಾರಾಯಣ ಭಟ್ ರವರ ಪತ್ನಿ ಸುಶೀಲೆ (80) ಸ್ವಗೃಹದಲ್ಲಿ ಮಾ.06 ರಂದು ನಿಧನರಾದರು. ಮೃತರು ಪತಿ, ಪುತ್ರರಾದ ಉದಯಶಂಕರ, ಕೇಶವಪ್ರಕಾಶ್ , ಪುತ್ರಿಯರಾದ ಜಯಲಕ್ಷ್ಮಿ, ಸುಮನ, ಶೋಭ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. . . . . . . . . . Share this:WhatsAppLike this:Like Loading...