ಅಯ್ಯನಕಟ್ಟೆ; ಶಾಲೆಯ ಬೀಗ ಮುರಿದು ನಗದು, ಟ್ಯಾಬ್ ಕಳ್ಳತನ! amarasuddi - March 6, 2024 at 15:25 0 Tweet on Twitter Share on Facebook Pinterest Email ಅಯ್ಯನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳವಾದ ಘಟನೆ ವರದಿಯಾಗಿದೆ. . . . . . 5000 ರೂ.ನಗದು ಹಾಗೂ ಟ್ಯಾಬ್ ಅನ್ನು ಶಾಲೆಯ ಬೀಗ ಮುರಿದು ಒಳನುಗ್ಗಿ ಕಳವುಗೈದಿದ್ದರೆ. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿ ಪೋಲಿಸ್ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. Share this:WhatsAppEmailLike this:Like Loading...