
ಜಾನಪದ ತಜ್ಞರು, ನಾಡೋಜ ಪುರಸ್ಕೃತರು ಡಾ.ಗೊ.ರು.ಚನ್ನಬಸಪ್ಪ ನಾಮಂಕಿತದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ದಕ್ಷಿಣ ಕನ್ನಡ ನಡೆಸಿದ ಜಿಲ್ಲಾ ಮಟ್ಟದ ಗೈಡ್ ವಿಭಾಗದ ಶಿಕ್ಷಕಿಯರ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಪಂಜ ಸ್ಥಳೀಯ ಸಂಸ್ಥೆಯನ್ನು ಪ್ರತಿನಿಧಿಸಿದ ಬಾಳಿಲ ವಿದ್ಯಾಭೋದಿನೀ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ
ಶುಭಾ ಡಿ ರವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.