ಶುಭವಿವಾಹ: ಚಿ|ರಾ|ದೀಕ್ಷಿತ್-ಚಿ|ಸೌ|ಲಾವಣ್ಯ amarasuddi - May 29, 2023 at 16:08 0 Tweet on Twitter Share on Facebook Pinterest Email ಕಡಬ ತಾಲೂಕು ಐತ್ತೂರು ಗ್ರಾಮದ ಪೆರಿಯಡ್ಕ ಬಾಲಕೃಷ್ಣ ಗೌಡರ ಪುತ್ರ ಚಿ|ರಾ| ದೀಕ್ಷಿತ್ ರವರ ವಿವಾಹವು ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಕೊಟ್ಟೆಕಾಯಿ ದಿ॥ಶ್ರೀ ಈಶ್ವರ ಗೌಡರ ಪ್ರಥಮ ಪುತ್ರಿ ಚಿ|ಸೌ| ಲಾವಣ್ಯ ರವರೊಂದಿಗೆ ಮೇ.29ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಾಲಯದ ಸಭಾಭವನದಲ್ಲಿ ನಡೆಯಿತು. . . . . . . . . . Share this:WhatsAppLike this:Like Loading...