ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಾರ್ಚ್ 31 ರಿಂದ ಏಪ್ರಿಲ್ 15ರ ವರೆಗೆ ನಡೆಸಿದ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು ಸರಕಾರಿ ಪ್ರೌಢಶಾಲೆ ಎಲಿಮಲೆಯು 92.72% ಫಲಿತಾಂಶ ಪಡೆದಿರುತ್ತದೆ. ಕೀರ್ತನ್.ಡಿ 601, ಕೃತಿ.ಎ 592, ರಾಧಿಕಾ.ವೈ 591, ದಿಶಾ.ಕೆ.ಟಿ 561, ಯಶ್ವಿತಾ.ಕೆ 547, ಪಾತಿಮತ್ ಸನ.ಐ 546, ಶ್ಯಾವ್ಯಶ್ರಿ.ಎಸ್. 546 ಅಂಕ ಪಡೆದಿರುತ್ತಾರೆ. ಪರೀಕ್ಷೆಗೆ ಒಟ್ಟು 55 ವಿದ್ಯಾರ್ಥಿಗಳು ಹಾಜರಾಗಿದ್ದು 51 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
- Saturday
- November 23rd, 2024