ಗುತ್ತಿಗಾರು ಸಂತ ಮರಿಯಮ್ಮ ದೇವಾಲಯದಲ್ಲಿ ಪವಿತ್ರ ವಾರದ ಆರಂಭ ಮತ್ತು ಗರಿಗಳ ಹಬ್ಬ

. . . . . . . . .

. . . . . . .


ಗುತಿಗಾರು ಸಂತ ಮರಿಯಮ್ಮ ದೇವಾಲಯದಲ್ಲಿ ಪವಿತ್ರ ವಾರದ ಆರಂಭ ಮತ್ತು ಗರಿಗಳ ಹಬ್ಬ ಎ.2 ರಂದು ಆಚರಿಸಲಾಯಿತು.

ಫಾ. ರೋಯಿ ದಿವ್ಯ ಬಲಿಪೂಜೆಗೆ ನೇತೃತ್ವ ನೀಡಿದರು. ವಿಶೇಷ ಪ್ರಾರ್ಥನೆ ಹಾಗೂ ಪೂಜೆಯನ್ನು ಈಸ್ಟರ್ ಹಬ್ಬದ ವರಗೆ ನಡಸಲಾಗುವ ಮಾಹಿತಿಯನ್ನು ಚರ್ಚ್ ನ ಧರ್ಮ ಗುರು ಫಾ.ಆದರ್ಶ್ ಜೋಸೆಫ್ ನೀಡಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading