Ad Widget

ಫೆ.13-ಫೆ.19: ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ

ಎಡಮಂಗಲ ಗ್ರಾಮದ ಕಾರಣೀಕ ಕ್ಷೇತ್ರ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿಪೂರ್ವಾಶಿಷ್ಟ ಸಂಪ್ರದಾಯ ಪ್ರಕಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿಐದು ದಿವಸಗಳ ಉತ್ಸವಾದಿಗಳು ಸೇರಿದಂತೆ ವಾರ್ಷಿಕ ಜಾತ್ರೋತ್ಸವವು ಫೆ.13ರಿಂದ ಫೆ.19ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಜಾತ್ರೋತ್ಸವದ ಪ್ರಯುಕ್ತ ಫೆ.13ರಂದು ರಾತ್ರಿ 8.00ಕ್ಕೆ ಧ್ವಜಾರೋಹಣ ನಡೆಯಲಿದ್ದು ನಂತರ ಬಲಿ ಹೊರಟು ಉತ್ಸವ, ಶ್ರೀ...

ಕವನ : ಕನಸು ಕೇಳಿದೆ ಮನಸಿನ ಮಾತು…

ಕನಸು ಕೇಳಿದೆ ಮನಸನ್ನು ಎತ್ತ ಸಾಗುವುದು ಈ ಪಯಣ,ಮನಸು ಹೇಳಿದೆ ಕನಸಲ್ಲಿ ತಿಳಿಯದೂರಿನ ಕಡೆ ಪಯಣ…ಏಕಾಂಗಿ ಈ ಮನವು ಸಂತೈಸಿದೆ ತನ್ನಂತಾನೇ,ನೋವನ್ನು ಮರೆಮಾಚಿ ಮುಖದಲ್ಲಿ ನಗುವಿರಿಸಿ ನಡೆದಿದೆ ಮುಂದೆ ಮುಂದೇನೇ…ಪ್ರತಿ ರಾತ್ರಿ ಬೀಳೋ ಕನಸಲ್ಲೂ ನಾಳೆಯ ಚಿಂತೆ ತಾನೇ,ನಾಳೆಯ ಚಿಂತೆಯಲ್ಲಿ ಇಂದಿನ ಈ ದಿನವು ಮುಗಿಯೋದೇನೇ…ಚಿಂತೆ ಮಾಡುವುದ ಬಿಟ್ಟುಬಿಡು, ಗೆಲುವ ಕಡೆಗೆ ನೀ ನಡೆದುಬಿಡು, ಮನದ...
Ad Widget

ಅಮರಮೂಡ್ನೂರು: ಚೊಕ್ಕಾಡಿ-ಮುಳ್ಕುಂಜ-ಮಾಳಿಗೆ ರಸ್ತೆಯ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ

ಅಮರಮೂಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚೊಕ್ಕಾಡಿ-ಮುಳ್ಕುಂಜ-ಮಾಳಿಗೆ ರಸ್ತೆಯ ಕಾಂಕ್ರೀಟಿಕರಣ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಹಿಂದೆ ಫಲಾನುಭವಿಗಳು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್ ಎನ್ ಮನ್ಮಥ ರವರ ಅನುದಾನದ ಕಾಂಕ್ರೀಟಿಕರಣ ಹೊರತುಪಡಿಸಿ ಉಳಿದವು ಬೇಡಿಕೆಯಾಗಿಯೇ ಉಳಿದಿತ್ತು. ಈ ಬಾರಿ ಗ್ರಾಮ ಪಂಚಾಯತ್ ವತಿಯಿಂದ ರೂ.3 ಲಕ್ಷದಲ್ಲಿ ಕಾಂಕ್ರೀಟಿಕರಣಕ್ಕೆ ಚೊಕ್ಕಾಡಿ...

ಮಾ.06: ನಿಂತಿಕಲ್ಲು ಸೋಲಾರ್ ಪಾಯಿಂಟ್ ಎಲೆಕ್ಟ್ರಾನಿಕ್ಸ್, ಫರ್ನೀಚರ್ಸ್ & ಪೈಂಟ್ ಸಂಸ್ಥೆಯಿಂದ ಲಕ್ಕೀ ಡ್ರಾ ಸ್ಕೀಮ್ ಆರಂಭ

ನಿಂತಿಕಲ್ಲಿನ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾಯಿಂಟ್ ಎಲೆಕ್ಟ್ರಾನಿಕ್ಸ್, ಫರ್ನೀಚರ್ಸ್ & ಪೈಂಟ್ ಸಂಸ್ಥೆಯು ವಿನೂತನ ಆಫರ್ ನೀಡುವ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ಇದೀಗ 'ಲಕ್ಕೀ ಡ್ರಾ' ಎಂಬ ಹೊಸ ಸ್ಕೀಮ್ ಆರಂಭಿಸುತ್ತಿದೆ. ಈ ಯೋಜನೆಯು ಮಾ.06ರಿಂದ ಪ್ರಾರಂಭಗೊಳ್ಳಲಿದ್ದು, ಬಂಪರ್ ಬಹುಮಾನವಾಗಿ ಹೀರೋ ಎಚ್.ಎಫ್ ಡಿಲಕ್ಸ್ ಬೈಕ್ ಗೆಲ್ಲಬಹುದಾಗಿದೆ. ಈ ಯೋಜನೆಯಲ್ಲಿ...

ಕಂದ್ರಪ್ಪಾಡಿ : ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇದರ ವತಿಯಿಂದ ಯಕ್ಷಗಾನ ತರಬೇತಿ

"ಕಲೆ ಮತ್ತು ಸಂಸ್ಕೃತಿ ನಮ್ಮ ನೆಲದ ಉಸಿರು. ಅದನ್ನು ನಾವೆಲ್ಲ ಉಳಿಸಿ ಬೆಳೆಸಬೇಕು. ಯಕ್ಷಗಾನ ಎಂಬ ವಿಭಿನ್ನ ಕಲೆಯನ್ನು ನಾವೆಲ್ಲ ಜೊತೆಯಾಗಿ ಬೆಳೆಸೋಣ"ಎಂದು ಕೆನಡಾದಲ್ಲಿನ ಉದ್ಯಮಿ ಉಮೇಶ್ ಮುಂಡೋಡಿ ಹೇಳಿದರು.ಅವರು ಕಂದ್ರಪ್ಪಾಡಿಯ ಹರಿಜನ ಗಿರಿಜನ ಕಲ್ಯಾಣ ಮಂಟಪದಲ್ಲಿ ಫೆಬ್ರವರಿ 5 ರಂದು ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇದರ ವತಿಯಿಂದ ನಡೆಸುವ ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ...

ಫೆ.11ರಿಂದ ಫೆ.14: ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಣ್ಣಪ್ಪಾದಿ ದೈವಗಳ ನೇಮೋತ್ಸವ

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಣ್ಣಪ್ಪಾದಿ ದೈವಗಳ ನೇಮೋತ್ಸವವು ಫೆ.11 ಶನಿವಾರದಿಂದ ಆರಂಭಗೊಳ್ಳಲಿದ್ದು, ಫೆ.14 ಮಂಗಳವಾರದ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಫೆ.11ರಂದು ಸಂಜೆ ಗಂಟೆ 4.30ಕ್ಕೆ ತಂತ್ರಿಗಳವರ ಆಗಮನ, ಸಂಜೆ ಗಂಟೆ 5.00ಕ್ಕೆ ಊರ ಭಕ್ತಾದಿಗಳಿಂದ ಬಾಳಿಲದಿಂದ ಮೆರವಣಿಗೆ ಮೂಲಕ...

ಸುಳ್ಯ:ಪೆರಾಜೆಯಲ್ಲಿ ರಸ್ತೆ ಅಪಘಾತ,ಓರ್ವ ಗಂಭೀರ

ಸುಳ್ಯ:ಪೆರಾಜೆಯಲ್ಲಿ ರಸ್ತೆ ಅಪಘಾತ,ಓರ್ವ ಗಂಭೀರ ಸುಳ್ಯದ ಪೆರಾಜೆಯಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಸುಳ್ಯ ಕಡೆಯಿಂದ ಅರಂತೋಡು ಕಡೆಗೆ ಸಿಮೆಂಟ್ ಕೊಂಡೊಯ್ಯುತ್ತಿದ್ದ ಪಿಕಪ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಯಮಹ ಎಫ್ ಝಡ್ ಬೈಕ್ ಗೆ ಡಿಕ್ಕಿ ಹೊಡೆದಿದೆ.ಘಟನೆಯಿಂದ ಬೈಕ್ ನಲ್ಲಿದ್ದ ಹೊನ್ನಪ್ಪ ಹಾಗೂ ಸಹಸವಾರನಿಗೆ ಗಾಯಗಳಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ...

ಮಗಳಿಗಾಗಿ ಧರೆಗಿಳಿದ ಆಧುನಿಕ ಭಗೀರಥ ; ಬೀದಿ ನಾಯಿಯೊಂದನ್ನು ಅದರ ಮರಿಯೊಂದಿಗೆ ಸೇರಿಸಿ ಮಾನವೀಯತೆ ಮೆರೆದ ಬಳ್ಪ ಉಪವಲಯ ಅರಣ್ಯಾಧಿಕಾರಿ ಸಂತೋಷ್ ರೈ

ಸುಬ್ರಹ್ಮಣ್ಯ ಪುತ್ತೂರು ರಸ್ತೆಯ ಬಳ್ಪ ಎಂಬಲ್ಲಿ ಕಾರ್​​ಗೆ ಬೀದಿ ನಾಯಿಯೊಂದು ಢಿಕ್ಕಿ ಹೊಡೆದ ಘಟನೆ ಇತ್ತೀಚೆಗೆ ನಡೆದಿದ್ದು, ಮನೆಗೆ ಬಂದ ಬಳಿಕ ಕಾರ್ ಪರಿಶೀಲಿಸಿದ ಸಂದರ್ಭ ಕಾರ್ ಬಂಪರ್​ನೊಳಗೆ ಅದೇ ನಾಯಿ ಪತ್ತೆಯಾಗಿರುವ ಸಂಗತಿ ನಡೆದಿತ್ತು. ಆದರೆ ಆ ಬೀದಿ ನಾಯಿ ಅದಾಗಲೇ ತನ್ನ ಮರಿಗಳನ್ನು ಬಿಟ್ಟು ಸುಮಾರು 70 ಕಿಲೋ ಮೀಟರ್ ಸಂಚಾರಿಸಿತ್ತು. ಈಗಿನ...

ಸುಳ್ಯಕ್ಕೆ ,ರೋಟರಿ ಜಿಲ್ಲಾ ಗವರ್ನರ್ ಬೇಟಿ

ಸುಳ್ಯಕ್ಕೆ ,ರೋಟರಿ ಜಿಲ್ಲಾ ಗವರ್ನರ್ ಬೇಟಿ ಮಧುಸೂಧನ ಕುಂಭಕೊಡು ಇವರ ಮನೆಯಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ ರವರು ಮಾತನಾಡಿ ರೋಟರಿ ಸಂಸ್ಥೆಯಿಂದ 4 ಯೋಜನೆಯನ್ನು ವನಸಿರಿ ,ಜಲಸಿರಿ,ವಿದ್ಯಾಸಿರಿ,ಆರೋಗ್ಯ ಸಿರಿ ಅನುಷ್ಠಾನ ಗೊಳಿಸಲಾಗಿದೆ ಎಂದು ಹೇಳಿದರು,ಸುಳ್ಯದಲ್ಲಿ ಚಂದ್ರ ಶೇಖರ್ ಪೇರಾಲು ರವರ ನೇತೃತ್ವದಲ್ಲಿ ವನಸಿರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು,ಮುಂದಿನ...

ಪೆರುವಾಜೆ ಭಾವೈಕ್ಯ ಯುವಕ ಮಂಡಲದ ಸದಸ್ಯರಿಂದ ಸವಣೂರಿನ ರುಧ್ರಭೂಮಿಯಲ್ಲಿ ಶ್ರಮದಾನ

ಭಾವೈಕ್ಯ ಯುವಕ ಮಂಡಲ(ರಿ.) ಪೆರುವಾಜೆ ಇದರ ಸದಸ್ಯರಿಂದ ಇಂದು ಸವಣೂರಿನ ರುಧ್ರಭೂಮಿಯಲ್ಲಿ ಶ್ರಮದಾನ ನಡೆಯಿತು. ಈ ಶ್ರಮದಾನದಲ್ಲಿ ಭಾವೈಕ್ಯ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
Loading posts...

All posts loaded

No more posts

error: Content is protected !!