- Thursday
- November 21st, 2024
ಸುಬ್ರಹ್ಮಣ್ಯ : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆ. ಕಾಡುಪ್ರಾಣಿ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹ. ಸುಬ್ರಹ್ಮಣ್ಯ: ಕಾಡಾನೆ ಸೇರಿದಂತೆ ಇತರೆ ಕಾಡುಪ್ರಾಣಿಗಳಿಂದ ಕೃಷಿಕರು, ರೈತರು ಸೇರಿದಂತೆ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ಕೂಡಲೇ ಮುಂದಾಗಬೇಕು ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.ಫೆ.23 ರಂದು ಸುಬ್ರಹ್ಮಣ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲೆನಾಡು...
ಕೆರೆಗೆ ಬಿದ್ದ ಕಾಡುಕೋಣ ನೀರು ಹುಡುಕಿ ಬಂದ ಕಾಡುಕೋಣವೊಂದು ಕೆರೆಗೆ ಬಿದ್ದ ಘಟನೆ ಜಾಲ್ಸೂರು ಗ್ರಾಮದ ಕುಕ್ಕಂದೂರು ಸಮೀಪ ಮೋಂಟಡ್ಕದಲ್ಲಿ ನಡೆದಿದೆ. ಕೆರೆಯಲ್ಲಿ ಕಾಡು ಕೋಣ ಬಿದ್ದಿರುವುದು ಫೆ.26 ರಂದು ಬೆಳಿಗ್ಗೆ ಕಂಡು ಬಂದಿದ್ದು ಅರಣ್ಯ ಇಲಾಖೆಯ ಸಿಬ್ಬಂದಿಗಳು,ಊರವರು ಹಾಗೂ ಹಿಟಾಚಿ ಬಳಸಿ ಕಾಡುಕೋಣ ಮೇಲಕ್ಕೆತ್ತಲಾಯಿತು.
"ಬದುಕಿನಲ್ಲಿ ಅಸಾಧ್ಯವಾದುದು ಯಾವುದು ಇಲ್ಲ. ಸಾಧಿಸುವ ಛಲವೊಂದಿದ್ದರೆ ಸಾಧನೆಯ ಪಥ ನಮ್ಮದಾಗುವುದು " ಎಂಬ ಮಾತನ್ನು ಅಕ್ಷರಶಃ ಸತ್ಯ ಎಂಬಂತೆ ಸಾಬೀತುಪಡಿಸಿದವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಾಧನೆಗೈದು ರಾಜ್ಯಪಾಲರಿಂದ ಎಂಟು ಚಿನ್ನದ ಪದಕ ಪಡೆದ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯ ಸುಳ್ಯ ಇಲ್ಲಿನ ವಿದ್ಯಾರ್ಥಿನಿ ಎಸ್. ಕೃತಿ ಅವರು. ಸತತವಾದ ಪರಿಶ್ರಮ ಹಾಗೂ ಸಾಧನೆಯ ದಾರಿ ತೋರಿದ...