ಲಕ್ಷ್ಮೀ ಅಮ್ಮ ದೇವ – ‘ಪಾರೆಮನೆ’ ನಿಧನ amarasuddi - February 7, 2023 at 21:47 0 Tweet on Twitter Share on Facebook Pinterest Email ದೇವಚಳ್ಳ ಗ್ರಾಮದ ದೇವ ಪಾರೆಮನೆ ದಿ.ಕಾಚಿಲ ವೆಂಕಪ್ಪಯ್ಯನವರ ಪತ್ನಿ ಲಕ್ಷ್ಮಿ ಅಮ್ಮನವರು ಫೆ. 6 ರಂದು ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಸೂರ್ಯನಾರಾಯಣ, ಶಂಕರ ನಾರಾಯಣ, ಸುಬ್ರಹ್ಮಣ್ಯ, ಪುತ್ರಿಯರಾದ ಸ್ವರ್ಣಲತಾ, ಸವಿತಾ ಕುಮಾರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. . . . . . . . . . Share this:WhatsAppLike this:Like Loading...