ನಿಂತಿಕಲ್ಲು ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ಡಿಸಂಬರ್ 16 ರಂದು ನಡೆಯಿತು. ಗೌರವಾಧ್ಯಕ್ಷರಾದ ಖಾಝಿಯೂ ಆದ ಕೂರ ತಂಘಳ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಅಬ್ದುಲ್ ರಹಿಮಾನ್ ವಾರ್ಷಿಕ ವರದಿ ಮತ್ತು ಆಯ ವ್ಯಯಪಟ್ಟಿ ಮಂಡಿಸಿದರು. ನಂತರ ನೂತನ ಆಡಳಿತ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಗಫೂರ್,
ಉಪಾಧ್ಯಕ್ಷರಾಗಿ ಇಬ್ರಾಹಿಂ ಕಜೆ, ಕೋಶಾಧಿಕಾರಿಯಾಗಿ ಅಬ್ದುಲ್ ರಹ್ಮಾನ್ ಪಳ್ಳಿಮನೆ, ಕಾರ್ಯದರ್ಶಿ ಶರೀಫ್ ಜಿ, ಜೊತೆ ಕಾರ್ಯದರ್ಶಿಯಾಗಿ ಕೆ ಎಂ ಇಬ್ರಾಹಿಂ ಸಹರ,ಮುಸ್ಥಫ ಕಜೆ ಹಾಗೂ ಸದಸ್ಯರಾಗಿ ಮುಹಮ್ಮದ್ ಎ ಎಂ, ಇಬ್ರಾಹಿಂ ಜಿ, ಅಬ್ದುರಹ್ಮಾನ್, ಝಕರಿಯ ಕುಳಾಯಿತೋಡು, ಉಮ್ಮರ್ ಕಜೆ, ಯುಸುಫ್ ಎನ್. ಮೊಯಿದೀನ್ ಜಿ ಲೆಕ್ಕ ಪರಿಶೋಧಕರಾಗಿ ಅಬ್ದುಲ್ ರಝಾಕ್ ಫೈವ್ ಸ್ಟಾರ್ ಆಯ್ಕೆಯಾದರು.
- Wednesday
- December 4th, 2024