ಸುಳ್ಯದ ಪ್ರಸಿದ್ಧ ದೇವಸ್ಥಾನ ಚೆನ್ನಕೇಶವ ದೇವರ ಜಾತ್ರಾ ಸಂದರ್ಭದಲ್ಲಿ ಅನ್ಯ ಧರ್ಮಿಯರಿಗೆ ಸಂತೆ ಮೈದಾನದಲ್ಲಿ ಏಲಂಗೆ ಅವಕಾಶ ನೀಡದಂತೆ ದೇವಸ್ಥಾನದ ಅಡಳಿತ ಮಂಡಳಿಗೆ ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ವತಿಯಿಂದ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಹಿಂ.ಜಾ.ವೇ. ನಗರ ಸಂಚಾಲಕ್ ನಿಕೇಶ್ ಉಬರಡ್ಕ, ಸಹ ಸಂಚಾಲಕ್ ಪ್ರಶಾಂತ್ ಕಾಯರ್ತ್ತೋಡಿ, ಸಮಿತಿ ಸದಸ್ಯರುಗಳಾದ, ಕೀರ್ತನ್ ಪೆರುಮುಂಡ,ಕೌಶಲ್, ರಕ್ಷಿತ್ ಐವರ್ನಾಡು ಮತ್ತಿತರರು ಉಪಸ್ಥಿತರಿದ್ದರು.
- Friday
- November 1st, 2024