
ಅರುಣೋದಯ ಫ್ರೆಶ್ ಚಿಕನ್ಸ್ ಡಿ.22 ರಂದು ಜ್ಯೋತಿ ಸರ್ಕಲ್ ಬಳಿಯ ಶ್ರೀ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಪೂರ್ವಾಹ್ನ 11 ಗಂಟೆಗೆ ಶುಭಾರಂಭಗೊಳ್ಳಲಿದೆ. ಶ್ರಿ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಇಲ್ಲಿನ ಧರ್ಮದರ್ಶಿ
ಶ್ರೀ ಹರೀಶ್ ಆರಿಕೋಡಿ ಅಂಗಡಿ ಉದ್ಘಾಟಿಸಲಿದ್ದಾರೆ.
ಅರುಣೋದಯ ಇಂಟಿಗ್ರೇಷನ್ ಮತು ಲೈನ್‌ಸೇಲ್ ಕೊಪ್ಪಡ್ಕ ಕಲ್ಮಕಾರು ಇದರ ಸಹಯೋಗದೊಂದಿಗೆ ಐವರ್ನಾಡಿನ ಯತೀಶ್ ಕೋಂದ್ರಮಜಲು ಮಾಲಕತ್ವದಲ್ಲಿ ಈ ಚಿಕನ್ ಸೆಂಟರ್ ಶುಭಾರಂಭಗೊಳ್ಳಲಿದೆ.
