- Tuesday
- December 3rd, 2024
ಕುರುಂಜಿ ವೆಂಕಟ್ರಮಣಗೌಡ ಪಾಲಿಟೆಕ್ನಿಕ್‌ನ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಸುನಿಲ್‌ಕುಮಾರ್ ಎನ್.ಪಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.ವಿದ್ಯಾರ್ಥಿ ಸಂಘದ ಅದ್ಯಕ್ಷರಾಗಿ ಅಪೇಕ್ಷ್ ಎಂ.ಪಿ (ಅಂತಿಮ ಸಿವಿಲ್), ಉಪಾಧ್ಯಕ್ಷರಾಗಿ...
ಅರುಣೋದಯ ಫ್ರೆಶ್ ಚಿಕನ್ಸ್ ಡಿ.22 ರಂದು ಜ್ಯೋತಿ ಸರ್ಕಲ್ ಬಳಿಯ ಶ್ರೀ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಪೂರ್ವಾಹ್ನ 11 ಗಂಟೆಗೆ ಶುಭಾರಂಭಗೊಳ್ಳಲಿದೆ. ಶ್ರಿ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಇಲ್ಲಿನ ಧರ್ಮದರ್ಶಿಶ್ರೀ ಹರೀಶ್ ಆರಿಕೋಡಿ ಅಂಗಡಿ ಉದ್ಘಾಟಿಸಲಿದ್ದಾರೆ.ಅರುಣೋದಯ ಇಂಟಿಗ್ರೇಷನ್ ಮತು ಲೈನ್‌ಸೇಲ್ ಕೊಪ್ಪಡ್ಕ ಕಲ್ಮಕಾರು ಇದರ ಸಹಯೋಗದೊಂದಿಗೆ ಐವರ್ನಾಡಿನ ಯತೀಶ್ ಕೋಂದ್ರಮಜಲು ಮಾಲಕತ್ವದಲ್ಲಿ ಈ ಚಿಕನ್ ಸೆಂಟರ್...
ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ 10ಸಂಚಿಕೆಗಳ ರಾಜ್ಯ ಮಟ್ಟದ ಕವಿ ಕೃತಿ ಪರಿಚಯ ವಿಷಯಾಧಾರಿತ ರಸಪ್ರಶ್ನೆ ಕಾರ್ಯಕ್ರಮ ವನ್ನು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇವರು ಆಯೋಜಿಸಿದ್ದು ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ ಯಲ್ಲಿ ದ್ವಿತೀಯ ಸ್ಥಾನವನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕಿ, ಸಾಹಿತಿ , ಶ್ರೀಮತಿ ಲತಾಶ್ರೀ ಸುಪ್ರೀತ್...
ನಾವು ಯಾವ ದೇಶದಲ್ಲಿ ಯಾವ ಪಕ್ಷದಲ್ಲಿ ಯಾವ ಧರ್ಮದಲ್ಲಿ ಜನ್ಮವೆತ್ತುತ್ತೇವೆಯೋ ಯಾವ ಕುಲದಲ್ಲಿ ಹುಟ್ಟಿ ಬರುತ್ತೇವೆಯೋ ಅದನ್ನ ಬದಲು ಮಾಡಬಾರದು. ಯಾವ ಜನ್ಮದ ಋಣವನ್ನು ಹೊತ್ತು ಬರುತ್ತೇವೆಯೋ ಆ ಜನ್ಮದ ಋಣವನ್ನು ಕೂಡ ತೀರಿಸಬೇಕು ಅದನ್ನು ಮರೆಯಬಾರದು. ನಮಗೆ ಜನ್ಮ ಕೊಟ್ಟ ಅಪ್ಪ ಅಮ್ಮ ನೊಂದಿಗೆ ಸ್ವಾಮಿಗಳು, ಗುರುಗಳು, ಧರ್ಮದ ಜೊತೆಯಲ್ಲಿ ಇರುತ್ತೇವೆ. ಹಾಗೆ ಬೆಳೆಯುತ್ತಾ...