Ad Widget

ಡಿ.23 ರಂದು ವಿಡಿಯೋ ಸಂವಾದದ ಮೂಲಕ ಮೆಸ್ಕಾಂ ಜನಸಂಪರ್ಕ ಸಭೆ

. . . . . .

ಮೆಸ್ಕಾಂ, ಸುಳ್ಯ ಮತ್ತು ಸುಬ್ರಹಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಗಳನ್ನು ವಿಡಿಯೋ ಸಂವಾದದ ಮೂಲಕ ಡಿಸೆಂಬರ್ 23 ಶುಕ್ರವಾರದಂದು ಪೂ. 11-00 ಗಂಟೆಯಿಂದ ಅಪರಾಹ್ನ 12:00 ಗಂಟೆಯವರೆಗೆ ಅಧೀಕ್ಷಕ ಇಂಜಿನಿಯರ್, ಕಾರ್ಯ ಮತ್ತು ಪಾಲನೆ ವೃತ್ತ ಕಛೇರಿ, ಮಂಗಳೂರು ಇದರ ಅಧ್ಯಕ್ಷತೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಗ್ರಾಹಕರು ತಮ್ಮ G-mail accountನ ಮುಖಾಂತರ ಈ ಕೆಳಗೆ ನಮೂದಿಸಿರುವ ಲಿಂಕ್‌ನಲ್ಲಿ ವಿಡಿಯೋ ಸಂವಾದದ ಮೂಲಕ ತಮ್ಮ ದೂರುಗಳನ್ನು ಸಲ್ಲಿಸಬಹುದು ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.
ಲಿಂಕ್ ವಿವರ : https://meet.google.com//kzd-tvkc-eoe

ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಸುಬ್ರಹ್ಮಣ್ಯ ಉಪವಿಭಾಗ 9480841346 ಕಛೇರಿ ದೂ.ಸ. 281699 ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (ವಿ) ಸುಳ್ಯ ಉಪವಿಭಾಗ 9448289505 ಕಛೇರಿ ದೂ.ಸಂ: 231399 ಕ್ಕೆ ಕರೆ ಮಾಡಬಹುದು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!