
ದ.ಕ.ಜಿಲ್ಲಾ ಗೌಡ ಸಂಘ ಮೈಸೂರು ಇದರ ಅಧ್ಯಕ್ಷರಾಗಿ ವಕೀಲ,ಗುತ್ತಿಗಾರಿನ ವಿಶ್ವನಾಥ ದೇವಶ್ಯ ಆಯ್ಕೆ ಯಾಗಿದ್ದಾರೆ. ಉಪಾಧ್ಯಕ್ಷರಾಗಿ ಧನಂಜಯ ನೆಲ್ಯಾಡಿ, ಕಾರ್ಯದರ್ಶಿಯಾಗಿ ಬಿ.ಇ.ಎಂ.ಎಲ್.ಉದ್ಯೋಗಿ ಜಿನ್ನಪ್ಪ ಕೊಲ್ಲಮೊಗ್ರ, ಖಜಾಂಜಿಯಾಗಿ ರಾಘವ ಕಡಪಾಲ,ಸಂಘಟನಾ ಕಾರ್ಯದರ್ಶಿಯಾಗಿ ಮೋಹನ್ ಎಡಮಂಗಲ, ಜತೆ ಕಾರ್ಯದರ್ಶಿಯಾಗಿ ರುದ್ರಪ್ಪ ಪಿಂಡಿಮನೆ ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.