
ಗುತ್ತಿಗಾರು ಗ್ರಾಮದ ದೇವಶ್ಯ ಡಿ.ಜೆ ರೋಹಿತಾಕ್ಷ ಇವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 67 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರತ್ನಾವತಿ ದೇವಶ್ಯ, ಪುತ್ರರಾದ ಯೋಗಿತ್ ದೇವಶ್ಯ, ನಿಶ್ಚಿತ್ ದೇವಶ್ಯ, ಸಹೋದರರಾದ ಡಿ.ಜೆ ಜನಾರ್ಧನ ದೇವಶ್ಯ, ಡಿ.ಜೆ ಚಂದ್ರಶೇಖರ ದೇವಶ್ಯ, ಸಹೋದರಿಯರಾದ ಭಾನುಮತಿ ಗಂಗಾಧರ ಬಾಳಿಕಳ, ತ್ರಿವೇಣಿ ಯಶವಂತ ಸೋಣಂಗೇರಿ ಕೆಳಗಿನಮನೆ, ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ