ತೊಡಿಕಾನ : ಕಾಂಕ್ರೀಟಿಕರಣ ಕಾಮಗಾರಿಗೆ ಸಚಿವರಿಂದ ಗುದ್ದಲಿಪೂಜೆ amarasuddi - December 5, 2022 at 20:27 0 Tweet on Twitter Share on Facebook Pinterest Email . . . . . . . . . ತೊಡಿಕಾನ ಗ್ರಾಮದ ಅಡ್ಯಡ್ಕ – ಚಾಂಬಾಡು ರಸ್ತೆಯ ರೂ.50 ಲಕ್ಷ ಅನುದಾನದ ಕಾಂಕ್ರೀಟೀಕರಣ ಹಾಗೂ ಕಾಡುಪಂಜ – ಊರುಪಂಜಕ್ಕೆ ಎರುಕಡಪುವಿನಲ್ಲಿ ಪಶ್ಚಿಮವಾಹಿನಿ ಜಲಸಮೃದ್ಧಿ ಯೋಜನೆಯಡಿಯಲ್ಲಿ ಕಿಂಡಿ ಅಣೆಕಟ್ಟು ಮತ್ತು ಸಂಪರ್ಕ ಸೇತುವೆ ನಿರ್ಮಾಣಕ್ಕೆ ಸಚಿವರಾದ ಎಸ್. ಅಂಗಾರರವರು ಗುದ್ದಲಿ ಪೂಜೆ ನೆರವೇರಿಸಿದರು. Share this:WhatsAppLike this:Like Loading...