ಶುಭವಿವಾಹ : ಪವನ್ – ಪೂರ್ಣಿಮಾ ( ರಮ್ಯ ) amarasuddi - December 5, 2022 at 14:31 0 Tweet on Twitter Share on Facebook Pinterest Email . . . . . . . . . ಅಮರ ಪಡ್ನೂರು ಗ್ರಾಮದ ಮುಂಡ್ರಾಜೆ ಮನೆ ಕುಶಾಲಪ್ಪ ಗೌಡರ ಪುತ್ರ ಪವನ್ ಮುಂಡ್ರಾಜೆರವರ ವಿವಾಹವು ಕೂತ್ಕುಂಜ ಗ್ರಾಮದ ಚಿದ್ಗಲ್ಲು ಹಿಮಕರ ಗೌಡರ ಪುತ್ರಿ ಪೂರ್ಣಿಮಾ ( ರಮ್ಯ ) ರವರೊಂದಿಗೆ ಡಿ.4 ರಂದು ಸುಳ್ಯದ ಕುಂಭಕ್ಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು. Share this:WhatsAppLike this:Like Loading...