ಅಜ್ಜಾವರ : ಯುವಕ ಆತ್ಮಹತ್ಯೆ amarasuddi - August 30, 2022 at 9:51 0 Tweet on Twitter Share on Facebook Pinterest Email ಅಜ್ಜಾವರ ಗ್ರಾಮದ ಕರಿಯ ಮೂಲೆ ಎಂಬಲ್ಲಿ ಬಾಲಕೃಷ್ಣ ಎಂಬವರ ಮಗ ಸತೀಶ (25) ಎಂಬವರು ಆ. 29 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮೃತರು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ. . . . . . . . Share this:WhatsAppEmailLike this:Like Loading...