Ad Widget

ಗುತ್ತಿಗಾರಿನಲ್ಲಿ ಹೇರ್ ಪಾಯಿಂಟ್ ಶುಭಾರಂಭ

ಗುತ್ತಿಗಾರಿನ ದೇವಿಸಿಟಿ ಕಾಂಪ್ಲೆಕ್ಸ್ ನಲ್ಲಿ ಹೇರ್ ಪಾಯಿಂಟ್ ಆ.24 ರಂದು ಶುಭಾರಂಭಗೊಂಡಿದೆ.

. . . . . . . . .

ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ ದೇವಿ ಸಿಟಿ ಕಾಂಪ್ಲೆಕ್ಸ್ ನ ಮಾಲಕ ದೇವಿಪ್ರಸಾದ್ ಚಿಕ್ಮುಳಿ, ಪ್ರಮೋದ್ ಮೆಟ್ಟಿನಡ್ಕ, ನವ್ಯ ಮೆಡಿಕಲ್ಸ್ ನ ಅರವಿಂದ, ವಿಕ್ರಂ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading