- Thursday
- November 21st, 2024
ನೆನಪಿನಂಗಳದಿ ತುಂಬಿದೆ ನೂರಾರು ನೆನಪುಗಳ ಸಾಲು…ಬದುಕಿನ ಈ ಪಯಣದಲ್ಲಿ ತುಂಬಿದೆ ನೂರಾರು ಹೆಜ್ಜೆಗಳ ಸಾಲು…ಸಾಲು ಸಾಲು ಸೋಲುಗಳ ದಾಟಿ ಗೆಲುವಿನ ನಗೆ ಬೀರಲು ಕಾತರಿಸುವ ಈ ಬದುಕು ಗೆಲುವಿನ ಹಾದಿಯಲ್ಲಿ ಕಂಡಿಹುದು ನೂರಾರು ನೋವು ನಲಿವುಗಳ ಸಾಲು…ಸೋಲು ಗೆಲುವಿನ ಸಾಲುಗಳ ನಡುವೆ ಗೆಲುವಿನ ಆ ಮಿಂಚು ಕಣ್ಣಲ್ಲಿ ಮಿಂಚುತ್ತಿತ್ತು, ಗೆಲ್ಲುವ ಆ ಕಿಚ್ಚು ಕಣ್ಣು ಮುಚ್ಚಿದರೂ...
ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ಆಡಳಿತ ಮಂಡಳಿ ಮತ್ತು ಕಾಲೇಜಿನ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ರ ಕಂಚಿನ ಪ್ರತಿಮೆ ಪುರಪ್ರವೇಶ ವನ್ನು ಶಿಕ್ಷಕರಾದ ಮನೋಜ್ ಮತ್ತು ಸಂದೇಶ್ ನೇತೃತ್ವದಲ್ಲಿ ಸ್ಕೌಟ್ಸ್ ತಂಡದ ಬ್ಯಾಂಡಿನೊಂದಿಗೆ ,ಕಾಲೇಜಿನ ಸಂಚಾಲಕರಾದ ಕೆ ಆರ್ ಗಂಗಾಧರ್, ಪ್ರಾಂಶುಪಾಲ ರಮೇಶ್, ಮುಖ್ಯಗುರು ಸೀತಾರಾಮ, ರಥಕ್ಕೆ ಮಾಲಾರ್ಪಣೆ...
ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಹಾಗೂ ಸೃಷ್ಟಿ ಶಕ್ತಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯ ಮಟ್ಟದ ಕರ್ನಾಟಕ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಪ್ರಸ್ತುತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪೂಜಾ ಪಂಜ ಅವರು ಆಯ್ಕೆಯಾಗಿದ್ದರು. ಚಲನಚಿತ್ರ ಕ್ಷೇತ್ರದಲ್ಲಿ ಇವರ ಸಾಧನೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕ ಸಂಸ್ಕೃತ...
ಪಂಜದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯದಲ್ಲಿ ಎನ್ ಎಂ ಪಿ ಯು ಕಾಲೇಜು ಅರಂತೋಡು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಉತ್ತಮ ರೈಡರ್ ಆಗಿ ಸಾತ್ವಿ ಎಂ ವಿ , ಉತ್ತಮ ಹಿಡಿತಗಾರ್ತಿಯಾಗಿ ಇಂಚರ ಡಿ. ಆರ್ ಆಯ್ಕೆಯಾದರು. ತಂಡದಲ್ಲಿ ತೃಪ್ತಿ.ಕೆ.ಎಂ, ಅನುಷ.ಯು.ಎ., ದೀಪಿಕ.ಎ., ವಷಿಕಾ ಯು.ಆರ್, ಶಿಲ್ಪಶ್ರೀ...
ಸುಳ್ಯದ ಅಂಬಟೆಡ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ತಾಲೂಕು ಅಂಬೇಡ್ಕರ್ ಭವನದ ಕಾಮಗಾರಿ ಭರದಿಂದ ನಡೆಯುತ್ತಿದ್ದು ಸಚಿವರಾದ ಎಸ್.ಅಂಗಾರರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಸುಳ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಭಾಗೀರಥಿ ಮುರುಳ್ಯ, ಗುತ್ತಿಗೆದಾರ ಯೋಗೀಶ್ ಪೂಜಾರಿ ಉಪಸ್ಥಿತರಿದ್ದರು.ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ತಿಗೊಳಿಸುವಂತೆ ಸಚಿವರು ಗುತ್ತಿಗೆದಾರರಿಗೆ...
ಗುತ್ತಿಗಾರಿನ ದೇವಿಸಿಟಿ ಕಾಂಪ್ಲೆಕ್ಸ್ ನಲ್ಲಿ ಹೇರ್ ಪಾಯಿಂಟ್ ಆ.24 ರಂದು ಶುಭಾರಂಭಗೊಂಡಿದೆ. ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ ದೇವಿ ಸಿಟಿ ಕಾಂಪ್ಲೆಕ್ಸ್ ನ ಮಾಲಕ ದೇವಿಪ್ರಸಾದ್ ಚಿಕ್ಮುಳಿ, ಪ್ರಮೋದ್ ಮೆಟ್ಟಿನಡ್ಕ, ನವ್ಯ ಮೆಡಿಕಲ್ಸ್ ನ ಅರವಿಂದ, ವಿಕ್ರಂ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
ಎಡಮಂಗಲ ಗ್ರಾಮದ ಕಲ್ಲೆಂಬಿ ಶ್ರೀ ಉಳ್ಳಾಕ್ಲು ಪುರುಷ ದೈವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸೆ. 01 ರಂದು ಬೆಳಿಗ್ಗೆ ಗಂಟೆ 10.00ಕ್ಕೆ ನಡೆಯಲಿರುವುದು. ಭಗವದ್ಭಕ್ತರೆಲ್ಲರೂ ಆಗಮಿಸಿ, ಶ್ರೀ ಸತ್ಯನಾರಾಯಣ ದೇವರ ಪೂಜೆಯಲ್ಲಿ ಭಾಗವಹಿಸಿ, ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ, ದೇವರ ಕೃಪೆಗೆ ಪಾತ್ರರಾಗಬೇಕಾಗಬೇಕೆಂದು ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು ಹಾಗೂ ಕಲ್ಲೆಂಬಿ ಗ್ರಾಮದ ಕೂಡುಕಟ್ಟಿನ ಸಮಸ್ತರು...
ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಒಡಿಯೂರು ಶ್ರೀ ನವದುರ್ಗಾ ವಿಕಾಸವಾಹಿನಿ ಸ್ವ-ಸಹಾಯ ಸಂಘವನ್ನು ಉದ್ಘಾಟಿಸಲಾಯಿತು. ಈ ಸಂದರ್ಭ ಗ್ರಾಮ ಸೇವಾಧೀಕ್ಷಿತೆ ಪವಿತ್ರಾ ಹಾಗೂ ತಂಡದ ಸದಸ್ಯರಾದ ಉಮೇಶ್, ರಮೇಶ್, ಸುನೀಲ್, ರವಿಚಂದ್ರ, ಧನಂಜಯ, ಸುದೀಪ್ ರವರು ಉಪಸ್ಥಿತರಿದ್ದರು.
ಸೆ.03 ಶನಿವಾರದಂದು ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಸೋಣ ಶನಿವಾರ ಆಚರಣೆ ನಡೆಯಲಿದೆ. ವರದಿ :- ಉಲ್ಲಾಸ್ ಕಜ್ಜೋಡಿ
Loading posts...
All posts loaded
No more posts